Headlines

ಕೊನೆಗೂ ಟೊಯೋಟಾದಲ್ಲಿ ಇನ್ನೋವಾ ಪ್ರಾಬಲ್ಯ ಮುರಿದ ಈ ಕಾರು, ಅಕ್ಟೋಬರ್‌ನಲ್ಲಿ ಭರ್ಜರಿ ಸೇಲ್‌! | Toyota Urban Cruiser Hyryder Breaks Innova Dominance October Sales San

ಟೊಯೋಟಾ ಹೈರೈಡರ್ 11,555 ಯುನಿಟ್‌ಗಳ ಮಾಸಿಕ ಮಾರಾಟದ ಗರಿಷ್ಠ ದಾಖಲೆಯನ್ನು ನಿರ್ಮಿಸಿದೆ. ಈ ನಡುವೆ, ಇನ್ನೋವಾ ಹೈಕ್ರಾಸ್ ಮತ್ತು ಕ್ರಿಸ್ಟಾ ಒಟ್ಟಾಗಿ 11,294 ಯುನಿಟ್‌ಗಳ MPV ಗಳನ್ನು ಮಾರಾಟ ಮಾಡಿದೆ. ಅದೇ ತಿಂಗಳಲ್ಲಿ, ಟೊಯೋಟಾ ಒಟ್ಟು 33,809 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ SUV ಮತ್ತು MPV ವಿಭಾಗದಲ್ಲಿ ತನ್ನದೇ ಆದ ದಾಖಲೆಗಳನ್ನು ಮುರಿದಿದೆ.

Source link

Leave a Reply

Your email address will not be published. Required fields are marked *