ಬಿಗ್ಬಾಸ್ ಕನ್ನಡ ಸೀಸನ್ 12 (ಬಿಗ್ ಬಾಸ್ ಕನ್ನಡ) ಚಾಲ್ತಿಯಲ್ಲಿದೆ. ಕೆಲ ಸ್ಪರ್ಧಿಗಳು ಗಮನ ಸೆಳೆದಿದ್ದು ಫಿನಾ ಸ್ಪರ್ಧಿಗಳು ಕಾಣಿಸಿಕೊಂಡಿವೆ. ಅಶ್ವಿನಿ, ಗಿಲ್ಲಿ, ರಕ್ಷಿತಾ, ಧನುಷ್, ಧ್ರುವಂತ್, ಕಾವ್ಯಾ, ಸ್ಪಂದನಾ, ಮಾಳು, ಜಾನ್ವಿ, ರಾಶಿಕಾ, ಸೂರಜ್ ಇನ್ನೂ ಚೆನ್ನಾಗಿ ಆಡುತ್ತಿದ್ದಾರೆ. ಇವರಲ್ಲಿ ಯಾರು ಫಿನಾಲೆ ತಲುಪಲಿದ್ದಾರೆ? ಇದೀಗ ಮಾಜಿ ಬಿಗ್ಬಾಸ್ ಸ್ಪರ್ಧಿಯಾಗಿದ್ದು ಬಿಗ್ಬಾಸ್ ಮನೆಯಲ್ಲಿ ಫಿನಾಲೆವರೆಗೂ ತಲುಪಿದ್ದ ವಿನಯ್ ಗೌಡ ಅವರು ಈ ಸೀಸನ್ ನಲ್ಲಿ ತಮ್ಮ ಮೆಚ್ಚಿನ ಸ್ಪರ್ಧಿಗಳು ಯಾರೆಂದು ಹೇಳಿದ್ದಾರೆ. ಈ ಸೀಸನ್ ನಲ್ಲಿ ಯಾರು ಫಿನಾಲೆ ತಲುಪಲಿದ್ದಾರೆ ಎಂದು ಸಹ ವಿನಯ್ ಊಹೆ ಮಾಡಿ ಹೇಳಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ