ಬರೋಬ್ಬರಿ 46 ವರ್ಷಗಳ ಬಳಿಕ ಅಗ್ರಸ್ಥಾನಕ್ಕೇರಿದ ನ್ಯೂಝಿಲೆಂಡ್ ಬ್ಯಾಟರ್..!

ಬರೋಬ್ಬರಿ 46 ವರ್ಷಗಳ ಬಳಿಕ ಅಗ್ರಸ್ಥಾನಕ್ಕೇರಿದ ನ್ಯೂಝಿಲೆಂಡ್ ಬ್ಯಾಟರ್..!


ಕಳೆದ 46 ವರ್ಷಗಳಲ್ಲಿ ಅಂದರೆ ನ್ಯೂಝಿಲೆಂಡ್ ಯಾವುದೇ ಬ್ಯಾಟರ್ ಏಕದಿನ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೇರಲಿಲ್ಲ. 1979 ರಲ್ಲಿ ಗ್ಲೆನ್ ಟರ್ನರ್ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದೇ ಕೊನೆ. ಇದಾದ ಬಳಿಕ ನಾಥನ್ ಆಸ್ಟ್ಲೆ, ರಾಸ್ ಟೇಲರ್ ಹಾಗೂ ಕೆನ್ ವಿಲಿಯಮ್ಸನ್ ಟಾಪ್-3 ನಲ್ಲಿ ಕಾಣಿಸಿಕೊಂಡರೂ ಮೊದಲ ಸ್ಥಾನಕ್ಕೇರಲು ಸಾಧ್ಯವಾಗಲಿಲ್ಲ.



Source link

Leave a Reply

Your email address will not be published. Required fields are marked *