ಬೆಂಗಳೂರು, ಜುಲೈ 07: ಆನ್ಲೈನ್ ಬೆಟ್ಟಿಂಗ್ ((ಆನ್‌ಲೈನ್ ಬೆಟ್ಟಿಂಗ್) ಹಾಗೂ ಗ್ಯಾಂಬ್ಲಿಂಗ್ ((ಜೂಜು) ಅದೆಷ್ಟೋ ಜನರ ಕಸಿದುಕೊಂಡಿದೆ. ಮಂದಿ ಮಂದಿ ಆನ್ಲೈನ್ ಆಟಕ್ಕೆ ಸಿಲುಕಿ ಕೋಟ್ಯಾಂತರ. ಸಾಲ ಮಾಡಿ ಆತ್ಮಹತ್ಯೆಗೆ ಮೊರೆ. ಈ ಆನ್ಲೈನ್ ಬೆಟ್ಟಿಂಗ್ ಗ್ಯಾಂಬ್ಲಿಂಗ್ಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ (ಕರ್ನಾಟಕ ಸರ್ಕಾರ) ಹೊಸ ರೂಪಿಸಿದೆ. ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ 2025 ಕರಡು ಸಿದ್ದಪಡಿಸಿರುವ ರಾಜ್ಯ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು.
ಮಸೂದೆ ಮಸೂದೆ ಪ್ರಕಾರ ಸರ್ಕಾರ ಆನ್ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಪ್ರಾಧಿಕಾರ ರಚನೆ ಮಾಡಲು. ಈ ಪ್ರಾಧಿಕಾರ ಹೊಸ ಕಾನೂನಿನಂತೆ, ಅನುಪಾಲನೆ, ಆನ್ಲೈನ್ ಗೇಮಿಂಗ್ ಹಾಗೂ ನಿಯಂತ್ರಣ, ನಿಗಾ. ದೃಢೀಕರಿಸಿದ ದೃಢೀಕರಿಸಿದ ಕೇವಲ ಆಟಗಳಿಗೆ ಮಾತ್ರ ಅನುಮತಿ.
ಇದನ್ನೂ: ಬೆಂಗಳೂರಿನಲ್ಲಿ ಮತ್ತೊಂದು ಪಂಗನಾಮ: ಬರೋಬ್ಬರಿ 40 ಕೋಟಿ ರೂ.ನೊಂದಿಗೆ ದಂಪತಿ
ಇದನ್ನೂ
. ಇನ್ನು, ಗೇಮ್ ಆಫ್ ಸ್ಕಿಲ್ ಆನ್ಲೈನ್ ಗೇಮಿಂಗ್ಗೆ ವಿನಾಯತಿ.
ಶಿಕ್ಷ,
ಕಾಯ್ದೆಯಡಿ ಕಾಯ್ದೆಯಡಿ ಬೆಟ್ಟಿಂಗ್ ಮೂರು ಜೈಲುಶಿಕ್ಷೆ ಜೊತೆಗೆ 1 ಲಕ್ಷ. ದಂಡ. ಪ್ರೋತ್ಸಾಹಿಸುವವರಿಗೆ 6 ತಿಂಗಳ ಕಾಲ ಜೊತೆಗೆ 10 ಸಾವಿರ. .
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ