Headlines

Gold Rate Today Bangalore: 11,400 ರೂ ಗಡಿಯೊಳಗೆ ಇಳಿದ ಚಿನ್ನದ ಬೆಲೆ

Gold Rate Today Bangalore: 11,400 ರೂ ಗಡಿಯೊಳಗೆ ಇಳಿದ ಚಿನ್ನದ ಬೆಲೆ


ಬೆಂಗಳೂರು, ನವೆಂಬರ್ 20: ನಿನ್ನೆ ಏರಿಕೆಯಾಗಿದ್ದ ಚಿನ್ನದ ಬೆಲೆ ಇವತ್ತು ಗುರುವಾರ ಮತ್ತೆ ಇಳಿಕೆಯ ಹಾದಿಗೆ ಬಂದಿದೆ. ಆಭರಣ ಚಿನ್ನದ ಬೆಲೆ (ಚಿನ್ನದ ದರ) ಗ್ರಾಮಕ್ಕೆ 55 ರೂ ಕಡಿಮೆ ಆಗಿದೆ. 11,400 ರೂ ಗಡಿಗಿಂತ ಕೆಳಗೆ ಇಳಿದಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಚಿನ್ನದ ಬೆಲೆ ಅಲ್ಪಾವಧಿ ಪಡೆದಿದೆ. ಬೆಳ್ಳಿ ಬೆಲೆಯ ಹೊಯ್ದಾಟ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,13,900 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,24,260 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 16,500 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,13,900 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 16,500 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 17,300 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 20ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,426 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,390 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,319 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 165 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,426 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,390 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 165 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 11,390 ರೂ
  • ಬೆಲೆ: 11,500 ರೂ
  • ಮುಂಬೈ: 11,390 ರೂ
  • ದೆಹಲಿ: 11,405 ರೂ
  • ಕೋಲ್ಕತಾ: 11,390 ರೂ
  • ಕೇರಳ: 11,390 ರೂ
  • ಅಹ್ಮದಾಬಾದ್: 11,395 ರೂ
  • ಜೈಪುರ: 11,405 ರೂ
  • ಲಕ್ನೋ: 11,405 ರೂ
  • ಭುವನೇಶ್ವರ್: 11,390 ರೂ

ಇದನ್ನೂ ಓದಿ: 20-25 ವರ್ಷದ ಯುವಕರು ಕಲಿಯಬೇಕಾದ ಪ್ರಮುಖ ಹಣಕಾಸು ಪಾಠಗಳು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 530 ರಿಂಗಿಟ್ (11,311 ರೂಪಾಯಿ)
  • ದುಬೈ: 455.25 ಡಿರಾಮ್ (10,995 ರೂಪಾಯಿ)
  • ಅಮೆರಿಕ: 127.50 ಡಾಲರ್ (11,310 ರೂಪಾಯಿ)
  • ಸಿಂಗಾಪುರ: 165.80 ಸಿಂಗಾಪುರ ಡಾಲರ್ (11,255 ರೂಪಾಯಿ)
  • ಕತಾರ್: 458.50 ಕತಾರಿ ರಿಯಾಲ್ (11,170 ರೂ)
  • ಸೌದಿ ಅರೇಬಿಯಾ: 468 ಸೌದಿ ರಿಯಾಲ್ (11,070 ರೂಪಾಯಿ)
  • ಓಮನ್: 48.40 ಒಮಾನಿ ರಿಯಾಲ್ (11,152 ರೂಪಾಯಿ)
  • ಕುವೇತ್: 37.32 ಕುವೇತಿ ದಿನಾರ್ (10,773 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 165 ರೂ
  • ಬೆಲೆ: 173 ರೂ
  • ಮುಂಬೈ: 165 ರೂ
  • ದೆಹಲಿ: 165 ರೂ
  • ಕೋಲ್ಕತಾ: 165 ರೂ
  • ಕೇರಳ: 173 ರೂ
  • ಅಹ್ಮದಾಬಾದ್: 165 ರೂ
  • ಜೈಪುರ: 165 ರೂ
  • ಲಕ್ನೋ: 165 ರೂ
  • ಭುವನೇಶ್ವರ್: 173 ರೂ
  • ಪುಣೆ: 165

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *