ಬಿಗ್ಬಾಸ್ ಕನ್ನಡ ಸೀಸನ್ 12 ರಿಂದ (ಬಿಗ್ ಬಾಸ್ ಕನ್ನಡ) ಮಲ್ಲಮ್ಮ ಎಲಿಮಿನೇಟ್ ಆಗಿದ್ದಾರೆ. ಆದರೆ ಮನೆಯಲ್ಲಿ ಇದ್ದಷ್ಟು ದಿನ ಚೆನ್ನಾಗಿಯೇ ಆಡಿದರು ಮಲ್ಲಮ್ಮ. ವಯಸ್ಸಿನ ಮಿತಿ ಇದ್ದರೂ ಅದೆಲ್ಲ ಮೀರಿ ಕಿರಿಯರೊಂದಿಗೆ ಬೆರೆತು ಆಟ ಆಡಿದರು. ಮಲ್ಲಮ್ಮ ತನ್ನ ಆಟ, ಮಾತಿನಿಂದ ಸಾಕಷ್ಟು ಹೃದಯಗಳನ್ನು ಸಹ ಗೆದ್ದಿದ್ದಾರೆ. ನಿನ್ನೆಯಷ್ಟೆ ಮಲ್ಲಮ್ಮ ಹುಟ್ಟೂರಿಗೆ ಹೋಗಿದ್ದು, ಅಲ್ಲಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಈ ಟಿವಿ9 ಜೊತೆಗೆ ಮಾತನಾಡಿದ ಮಲ್ಲಮ್ಮ ಈ ಬಾರಿ ಬಿಗ್ ಬಾಸ್ ಯಾರು ಗೆಲ್ಲಬೇಕು ಹಾಗೂ ತನ್ನ ಇಷ್ಟದ ಸ್ಪರ್ಧಿ ಯಾರು ಎಂದು ಮಲ್ಲಮ್ಮ ಹೇಳಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ