ರಾಮಾಯಣ ಕೇಳಿದ್ದೀವಿ, ಮಾಧ್ಯಮ, ವೇದಿಕೆಯ ಮೇಲೆ ಅದರ ಪರಿಕಲ್ಪನೆ ನೋಡಿದ್ದೀವಿ. ಆದರೆ ಈ ನೃತ್ಯ ರೂಪಕ ಸೀತೆಯ ಬಗೆಗಿನ ಮತ್ತೊಂದು ದೃಷ್ಟಿಕೋನವೇ ಮೂಡಿಸಿದ್ದು ನಿಜ.

ಪ್ರತಿ ಹೆಣ್ಣು ಮಗಳಿಗೂ ತನ್ನ ಬದುಕು ಕಟ್ಟಿಕೊಳ್ಳುವ, ಜವಾಬ್ದಾರಿ ನಿಭಾಯಿಸುವ, ಉನ್ನತ ಗುರಿಗಾಗಿ ತ್ಯಾಗ ಮಾಡುವ ಮಹತ್ತರ ಯೋಚನೆಗಳಿಗೆ ಮಾದರಿ ಸೀತಾದೇವಿ!

ರಾಮಾಯಣ ಕೇಳಿದ್ದೀವಿ, ಮಾಧ್ಯಮ, ವೇದಿಕೆಯ ಮೇಲೆ ಅದರ ಪರಿಕಲ್ಪನೆ ನೋಡಿದ್ದೀವಿ. ಆದರೆ ಈ ನೃತ್ಯ ರೂಪಕ ಸೀತೆಯ ಬಗೆಗಿನ ಮತ್ತೊಂದು ದೃಷ್ಟಿಕೋನವೇ ಮೂಡಿಸಿದ್ದು ನಿಜ.

’ಸೀತಾಚರಿತಂ’ ಆರ್ಟ್ ಆಫ್ ಲಿವಿಂಗ್ನ ವರ್ಲ್ಡ್ ಫೋರಂ ಫಾರ್ ಆರ್ಟ್ ಮತ್ತು ಕಲ್ಚರ್ನ ನಿರ್ದೇಶಕಿ ಶ್ರೀವಿದ್ಯಾ ವರ್ವ್ಹಸ್ವಿ ಈ ಅಭೂತ ಪೂರ್ವ ನೃತ್ಯ ರೂಪಕದ ಬರಹಗಾರ್ತಿ, ನಿರ್ದೇಶಕಿ!

513 ಕಲಾವಿದರು, 30 ಕಲಾಪ್ರಕಾರಗಳನ್ನ ಒಳಗೊಂಡ ಈ ಪ್ರದರ್ಶನ ರಂಗಮಂದಿರ ಮಾತ್ರವಲ್ಲದೆ ನಮ್ಮನ್ನೇ ತ್ರೇತಾಯುಗದ ಅಯೋಧ್ಯೆಯ ಮಣ್ಣಿಗೆ ಕರೆದುಕೊಂಡು ಹೋಯಿತು!

ರೂಪಕದ ಎಲ್ಲ ಪಾತ್ರಧಾರಿಗಳೂ ಚಂದವಾಗಿ ಪ್ರಸ್ತುತಪಡಿಸಿದರು. ಸೀತೆಯ ಮತ್ತು ರಾವಣನ ಪಾತ್ರಗಳು ಮಾತ್ರ ಇವತ್ತಿಗೂ ಕಣ್ಣಿಗೆ ಕಟ್ಟಿದ ಹಾಗಿದೆ. ಸೀತಾಚರಿತಂ ಒಂದು ‘ಅನುಭವ’ ಬದುಕಿಗೊಂದು ಅನುಭವ.

Source link
513 ಕಲಾವಿದರು, 30 ಕಲಾಪ್ರಕಾರಗಳೊಂದಿಗೆ ‘ಸೀತಾಚರಿತಂ’: ತ್ರೇತಾಯುಗಕ್ಕೆ ಕರೆದೊಯ್ದ ವಿಶಿಷ್ಟ ನೃತ್ಯ ಪ್ರದರ್ಶನ