Headlines

Breaking: ದುಬೈ ಏರ್‌ಶೋನಲ್ಲಿ ತೇಜಸ್‌ ಯುದ್ಧವಿಮಾನ ಪತನ, ಪೈಲಟ್‌ ಸಾವಿನ ಶಂಕೆ?

Breaking: ದುಬೈ ಏರ್‌ಶೋನಲ್ಲಿ ತೇಜಸ್‌ ಯುದ್ಧವಿಮಾನ ಪತನ, ಪೈಲಟ್‌ ಸಾವಿನ ಶಂಕೆ?

Breaking: ದುಬೈ ಏರ್‌ಶೋನಲ್ಲಿ ತೇಜಸ್‌ ಯುದ್ಧವಿಮಾನ ಪತನ, ಪೈಲಟ್‌ ಸಾವಿನ ಶಂಕೆ?

ನವದೆಹಲಿ (ನ.21): ದುಬೈ ವಾಯು ಪ್ರದರ್ಶನದಲ್ಲಿ ಶುಕ್ರವಾರ ನಡೆದ ಪ್ರದರ್ಶನದ ಸಂದರ್ಭದಲ್ಲಿ ತೇಜಸ್ ಯುದ್ಧ ವಿಮಾನ ದುರಂತ ರೀತಿಯಲ್ಲಿ ಪತನವಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವೀಡಿಯೊಗಳ ಪ್ರಕಾರ, ಭಾರತೀಯ ಎಚ್‌ಎಎಲ್ ತೇಜಸ್ ಸ್ಥಳೀಯ ಸಮಯ ಮಧ್ಯಾಹ್ನ 2:10 ರ ಸುಮಾರಿಗೆ ಅಪಘಾತಕ್ಕೀಡಾಗುವುದನ್ನು ತೋರಿಸಿದೆ. ಬಳಿಕ ಅಪಘಾತಕ್ಕೆ ಒಳಗಾದ ಸ್ಥಳದಿಂದ ದಟ್ಟವಾದ ಹೊಗೆ ಸ್ಥಳವನ್ನು ಆವರಿಸಿದೆ. ಪೈಲಟ್ ಹೊರಗೆ ಹಾರಿದ್ದಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತೀಯ ವಾಯುಪಡೆಯಿಂದ ಅಧಿಕೃತ ಹೇಳಿಕೆಗಾಗಿ ಕಾಯಲಾಗುತ್ತಿದೆ.(ಸುದ್ದಿ ಅಪ್‌ಡೇಟ್‌ ಆಗುತ್ತಿದೆ)

Dubai Airshow’da düzenlenen hava gösterisi sırasında bir Hint Tejas savaş uçağı düştü. pic.twitter.com/LfUQXm5iJG

— Voice Of Levant (@VoiceOfLevant) November 21, 2025

Source link

Leave a Reply

Your email address will not be published. Required fields are marked *