Headlines

ಹೊಸ ಸಿನಿಮಾದಲ್ಲಿ ಮುತ್ತತ್ತಿ ಸತ್ಯರಾಜು ಥರ ಬರ್ತೀನಿ: ಕೆ 47 ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು?

ಹೊಸ ಸಿನಿಮಾದಲ್ಲಿ ಮುತ್ತತ್ತಿ ಸತ್ಯರಾಜು ಥರ ಬರ್ತೀನಿ: ಕೆ 47 ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು?

ಬಿಗ್‌ಬಾಸ್‌, ಬಿಲ್ಲ ರಂಗ ಬಾಷ ಶೂಟಿಂಗ್‌ ನಡುವೆ ಈ ಸಿನಿಮಾ ಬರಬೇಕು. ಅಂದರೆ ನನ್ನ ಪಾಲಿಗೆ ಮುಂದಿನ ದಿನಗಳಲ್ಲಿ ಶನಿವಾರ, ಭಾನುವಾರಗಳೇ ಇರೋದಿಲ್ಲ.. ಹೀಗೆ ಈ ವರ್ಷದ ತನ್ನ ಬಿಡುವಿಲ್ಲದ ಶೆಡ್ಯೂಲ್‌ ಬಗ್ಗೆ ಹೇಳಿದ್ದು ಕಿಚ್ಚ ಸುದೀಪ್‌.

Source link

Leave a Reply

Your email address will not be published. Required fields are marked *