Headlines

Bigg Boss Kannada 12: ಗಿಲ್ಲಿ ನಟನ ವಿರುದ್ಧ ತಿರುಗಿ ಬಿದ್ದ ಕಾವ್ಯಾ; ಮಾತಿನ ಮಲ್ಲನಿಗೆ ಮುಳುವು ಆಗಿದ್ದೇನು? | Bigg Boss Kannada Season 12 Update Kavya Shaiva Speaks Against Gilli Nata Mrq

Bigg Boss Kannada 12: ಗಿಲ್ಲಿ ನಟನ ವಿರುದ್ಧ ತಿರುಗಿ ಬಿದ್ದ ಕಾವ್ಯಾ; ಮಾತಿನ ಮಲ್ಲನಿಗೆ ಮುಳುವು ಆಗಿದ್ದೇನು? | Bigg Boss Kannada Season 12 Update Kavya Shaiva Speaks Against Gilli Nata Mrq


15

ಹಾಸ್ಯ ಮಿಶ್ರಿತ ವ್ಯಂಗ್ಯ ಮಾತುಗಳು

Image Credit : Colors Kannada

ಹಾಸ್ಯ ಮಿಶ್ರಿತ ವ್ಯಂಗ್ಯ ಮಾತುಗಳು

ಹಾಸ್ಯ ಕಲಾವಿದ ಗಿಲ್ಲಿ ನಟ ಮಾತುಗಳಿಂದ ನಮಗೆ ನೋವು ಆಗಿದೆ ಎಂದು ಅಶ್ವಿನಿ ಗೌಡ ಸೇರಿದಂತೆ ಹಲವು ಸ್ಪರ್ಧಿಗಳು ಹೇಳಿಕೊಂಡಿದ್ದಾರೆ. ಈ ಕುರಿತು ಇಂದಿನ ಭಾನುವಾರದ ಸಂಚಿಕೆಯಲ್ಲಿ ಮಾತನಾಡಲಾಗಿದೆ. ಸುದೀಪ್ ಅವರ ಮುಂದೆ ಯಾರ ಮಾತುಗಳಿಂದ ನೋವು ಆಗಿದೆ ಎಂಬುದನ್ನು ಸ್ಪರ್ಧಿಗಳು ಹೇಳಿಕೊಂಡಿದ್ದಾರೆ.

25

ನೋವುಂಟು ಮಾಡುವ ಮಾತುಗಳು

Image Credit : Colors Kannada

ನೋವುಂಟು ಮಾಡುವ ಮಾತುಗಳು

ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಗಿಲ್ಲಿ ನಟ ವಿರುದ್ಧ ಅಶ್ವಿನಿ ಗೌಡ ತೇಜೋವಧೆಯ ಆರೋಪ ಮಾಡುತ್ತಾರೆ. ಮಾತುಗಳಿಂದ ನನ್ನನ್ನು ಕುಗ್ಗಿಸಬಹುದು ಎಂದು ನನ್ನ ಮೇಲೆ ಆ ತಂತ್ರಗಾರಿಕೆಯನ್ನು ಗಿಲ್ಲಿ ಮಾಡ್ತಾರೆ ಎಂದು ಅಶ್ವಿನಿ ಗೌಡ ಹೇಳುತ್ತಾರೆ. ಒಬ್ಬರನ್ನು ಕೆಳಗೆ ಹಾಕಿಯೇ ಗಿಲ್ಲಿ ನಟ ಕಾಮಿಡಿ ಮಾಡ್ತಾರೆ ಎಂದು ಧನುಷ್ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

35

ಗಿಲ್ಲಿ ಬಗ್ಗೆ ಕಾವ್ಯಾ ಮಾತು

Image Credit : Colors Kannada

ಗಿಲ್ಲಿ ಬಗ್ಗೆ ಕಾವ್ಯಾ ಮಾತು

ಇನ್ನು ಕಾವ್ಯಾ ಶೈವ ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರ ಜೊತೆ ಹೆಚ್ಚು ಸಮಯ ಕಳೆಯುತ್ತಿರುತ್ತಾರೆ. ಕಾವ್ಯಾ ಸಹ ಗಿಲ್ಲಿಯ ಮಾತುಗಳಿಂದ ಬೇರೆಯವರಿಗೆ ನೋವು ಆಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಿಲ್ಲಿ ನಟ ಯಾರದೇ ಹೆಸರು ತೆಗೆದುಕೊಂಡು ರೇಗಿಸಿದಾಗ, ಅದು ಅವರಿಗೆ ವೈಯಕ್ತಿಕವಾಗಿ ನೋವು ಆಗಿರೋದನ್ನು ಗಮನಿಸಿದ್ದೇನೆ ಎಂದು ಹೇಳಿದ್ದಾರೆ.

45

ಗಿಲ್ಲಿ ನಟ ತಿರುಗೇಟು

Image Credit : colors kannada

ಗಿಲ್ಲಿ ನಟ ತಿರುಗೇಟು

ತಮ್ಮ ವಿರುದ್ಧ ಕೇಳಿ ಬಂದ ಆರೋಪಳಿಗೆ ಪ್ರತಿಕ್ರಿಯಿಸಿದ ಗಿಲ್ಲಿ ನಟ, ನಿಮ್ಮ ಬಗ್ಗೆ ಇರೋ ಸತ್ಯವನ್ನು ಕಾಮಿಡಿ ಮೂಲಕ ಹೇಳುತ್ತಿರುತ್ತೇನೆ. ಅದು ಯಾರನ್ನು ಕೆಳಗಿಟ್ಟು ಮಾತನಾಡೋದು ಆಗಲ್ಲ. ಯಾರೋ ಯಾವುದೋ ಮೂಲೆಯಲ್ಲಿ ಕುಳಿತು ಮಾತಾಡರ್ತೀರಾ? ಹೊರಗೆ ಹೋಗಿ ನೋಡಿದ್ಮೇಲೆ ಸತ್ಯ ಗೊತ್ತಾಗುತ್ತದೆ. ಇದ್ದಿದ್ದನ್ನು ಇದ್ದಂತೆ ಹೇಳಿದಾಗ ಅದಕ್ಕೆ ನಿಮಗೆ ಹಾಗೆ ಅನ್ನಿಸಿರಬಹುದು ಎಂದು ಗಿಲ್ಲಿ ನಟ ಎಲ್ಲಾ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: BBK 12: ನಮ್ಮನ್ನು ಹೊಸ ರೀತಿಯಾಗಿ ನೋಡು ಎಂದ ಅಶ್ವಿನಿ ಗೌಡಗೆ ಖಡಕ್ ಮಾತು ಹೇಳಿದ ರಕ್ಷಿತಾ ಶೆಟ್ಟಿ

55

ಪರ-ವಿರೋಧ ಚರ್ಚೆ

Image Credit : colors kannada facebook

ಪರ-ವಿರೋಧ ಚರ್ಚೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *