ಇನ್ಫ್ಲುಯೆನ್ಸರ್ ಅಪೂರ್ವ ಮುಖೀಜಾ 2.5 ಲಕ್ಷ ದೈನಂದಿನ ಆದಾಯ ಮತ್ತು 41 ಕೋಟಿ ರೂ. ಒಟ್ಟು ಆಸ್ತಿಯ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಹಳೆಯ ಸಂದರ್ಶನವೊಂದರಲ್ಲಿ ತಮ್ಮ ನಿಜವಾದ ಆದಾಯದ ಬಗ್ಗೆ ಮಾತನಾಡಿದ್ದಾರೆ.
ಅಪೂರ್ವ ಮುಖೀಜಾ ತಮ್ಮ ಪ್ರತಿದಿನದ ಖರ್ಚು 2.5 ಲಕ್ಷ ಮತ್ತು 41 ಕೋಟಿ ಆಸ್ತಿಯ ವದಂತಿಗಳನ್ನು ಖಂಡಿಸಿದ್ದಾರೆ.
ಅಪೂರ್ವ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಆದಾಯದ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.ಬಿಸಿನೆಸ್ ಟುಡೇ ಅಪೂರ್ವ ಆದಾಯ 2.5 ಲಕ್ಷ ಮತ್ತು ಆಸ್ತಿ 41 ಕೋಟಿ ಎಂದು ವರದಿ ಮಾಡಿತ್ತು.
ವರದಿಯ ಪ್ರಕಾರ ಅಪೂರ್ವ ಒಂದು ಜಾಹೀರಾತು ರಿಲ್ ಗೆ 6 ಲಕ್ಷ ಶುಲ್ಕ ಫಿಕ್ಸ್ ಮಾಡುತ್ತಾರೆ ಎಂದು ತಿಳಿಸಲಾಗಿತ್ತು.

ವದಂತಿಗಳನ್ನು ಅಪೂರ್ವ "ತಪ್ಪು" ಎಂದು ತಳ್ಳಿಹಾಕಿದ್ದಾರೆ.
ಬಾಲಿವುಡ್ ಬಬಲ್ ಸಂದರ್ಶನದಲ್ಲಿ ಅಪೂರ್ವ ತಮ್ಮ ಆದಾಯದ ಬಗ್ಗೆ ಮಾತನಾಡಿದ್ದರು.
ತಾವು ಧರಿಸುವ ಬಟ್ಟೆಗಳನ್ನು ಹೆಚ್ಚಾಗಿ ಬಾಡಿಗೆಯಲ್ಲಿರುತ್ತದೆ ಎಂದು ಅಪೂರ್ವ ತಿಳಿಸಿದ್ದಾರೆ.

10 ಕೋಟಿ ರೂಪಾಯಿ ನನ್ನ ಆಸ್ತಿಯಾಗಿದ್ದರೂ ನಾನು ನಿವೃತ್ತಿ ಜೀವನ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

Source link
ನನ್ನ ಆಸ್ತಿ 41 ಕೋಟಿ ಅನ್ನೋದೆಲ್ಲಾ ಸುಳ್ಳು ಎಂದ ರೆಬಲ್ ಕಿಡ್ ಅಪೂರ್ವ ಮುಖೀಜಾ