Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ Best ಎಲೆಕ್ಟ್ರಿಕ್ ಸ್ಕೂಟರ್‌ ಗಳು | Affordable Electric Scooters Cheaper Than Hero Splendor Mrq

ಈ ಸ್ಕೂಟರ್‌ನ ಬೆಲೆ ರೂ.61,998 (ಎಕ್ಸ್-ಶೋರೂಂ).

ವಿಶೇಷತೆಗಳು:

  • ರೇಂಜ್: 60 ಕಿ.ಮೀ/ಚಾರ್ಜ್
  • ಚಾರ್ಜಿಂಗ್ ಸಮಯ: 4–5 ಗಂಟೆಗಳು
  • 1.25 kWh ಲಿಥಿಯಂ-ಐಯಾನ್ ಬ್ಯಾಟರಿ
  • 3 ವರ್ಷ ಅಥವಾ 30,000 ಕಿ.ಮೀ ವರೆಗೆ ವಾರಂಟಿ
  • ಆಂಟಿ-ಥೆಫ್ಟ್ ಅಲಾರಂ, ಸೆಂಟ್ರಲ್ ಲಾಕಿಂಗ್, ಅಲಾಯ್ ವೀಲ್‌ಗಳಂತಹ ಫೀಚರ್‌ಗಳಿವೆ.

.70,000  ರೂಪಾಯಿ ಒಳಗೆ ಲಭ್ಯವಿರುವ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು, ಹೀರೋ ಸ್ಪ್ಲೆಂಡರ್‌ಗಿಂತ ಕಡಿಮೆ ವೆಚ್ಚದಲ್ಲಿ, ಹೆಚ್ಚು ರೇಂಜ್ ಮತ್ತು ಇತ್ತೀಚಿನ ಫೀಚರ್‌ಗಳೊಂದಿಗೆ ಬರುತ್ತವೆ. ಪೆಟ್ರೋಲ್ ಬೆಲೆಗಿಂತ ಚಾರ್ಜಿಂಗ್ ವೆಚ್ಚ ತುಂಬಾ ಕಡಿಮೆ ಇರುವುದರಿಂದ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ.

ಇದನ್ನೂ  ಓದಿ: ಕೊನೆಗೂ ಟೊಯೋಟಾದಲ್ಲಿ ಇನ್ನೋವಾ ಪ್ರಾಬಲ್ಯ ಮುರಿದ ಈ ಕಾರು, ಅಕ್ಟೋಬರ್‌ನಲ್ಲಿ ಭರ್ಜರಿ ಸೇಲ್‌!

Source link

Leave a Reply

Your email address will not be published. Required fields are marked *