
ರಿಷಾ ಅವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಅವರು ಬಿಗ್ ಬಾಸ್ ಮನೆಯಲ್ಲಿ ಇನ್ನಷ್ಟು ದಿನ ಇರೋ ಕನಸು ಕಂಡಿದ್ದರು. ಆದರೆ, ಇದಕ್ಕೆ ಅವಕಾಶ ಸಿಗಲಿಲ್ಲ. ಅವರ ಪ್ರಕಾರ ಗಿಲ್ಲಿ ಗೆಲ್ಲಬೇಕಂತೆ. ಮನೆ ಒಳಗೆ ಗಿಲ್ಲಿಯೇ ಗೆಲ್ಲುತ್ತಾರೆ ಎಂದು ಅವರಿಗೆ ಹಲವು ಬಾರಿ ಅನಿಸಿದೆ. ಹೊರಗೂ ಕೂಡ ಇದೆ ಅಭಿಪ್ರಾಯ ಅವರಲ್ಲಿ ಇದೆ. ಟಾಪ್ ಐದರಲ್ಲಿ ಗಿಲ್ಲಿ, ರಕ್ಷಿತಾ, ಅಶ್ವಿನಿ, ರಘು, ಧನುಷ್ ಇರಬೇಕು ಎಂಬುದು ಅವರ ಆಸೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.