ರಸ್ತೆ ಬದಿಯಲ್ಲಿ ಒಟ್ಟಿಗೇ ನಿಂತು ಟೀ ಕುಡಿಯುತ್ತಿರುವ ಯಶ್-ಪ್ರಭಾಸ್ ನೋಡಿ ಫ್ಯಾನ್ಸ್‌ಗಳು ಕಕ್ಕಾಬಿಕ್ಕಿ! | Pan India Stars Yash And Prabhas Having Tea Gether Photo Becomes Viral

ಕನ್ನಡದ ನಟ ಯಶ್ ಅವರು ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳದವರು.ಇನ್ನು ತೆಲುಗು ನಟ ಪ್ರಭಾಸ್ ಅವರು ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದವರು. ಇವರಿಬ್ಬರ ಬಗ್ಗೆ ಇಡೀ ಇಂಡಿಯಾ ಹಾಗೂ ವಿದೇಶಗಳಲ್ಲಿ ಕೂಡ ಸಖತ್ ಕ್ರೇಜ್ ಇದೆ.

ಒಟ್ಟಿಗೇ ಟೀ ಕುಡಿಯುತ್ತಿರೋ ಯಶ್-ಪ್ರಭಾಸ್!

ಭಾರತೀಯ ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್ಸ್, ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗಿರುವ ಯಶ್ (Rocking Star Yash) ಹಾಗೂ ಪ್ರಭಾಸ್ (Daring Prabhas) ಅವರಿಬ್ಬರ ಬಗ್ಗೆ ಸುದ್ದಿಯೊಂದು ಸಖತ್ ವೈರಲ್ ಅಗೋಗಿದೆ. ಅದೇನು ಗೊತ್ತಾ? ಈ ಇಬ್ಬರು ತಾರೆಗಳು ಸಿನಿಮಾ ಶೂಟಿಂಗ್‌ ಸಲುವಾಗಿ ಒಟ್ಟಿಗಿದ್ದು. ಎಲ್ಲೋ ಒಂದು ಕಡೆ ರೋಡ್ ಪಕ್ಕ ಟೀ ಕುಡಿಯುತ್ತಿರೀ ಫೋಟೋ ವೈರಲ್ ಆಗಿದೆ. ಅದನ್ನು ನೋಡಿ ಅವರಿಬ್ಬರ ಅಭಿಮಾನಿಗಳು ಥ್ರಿಲ್ ಅನುಭವಿಸುತ್ತಿದ್ದಾರೆ.

‘ಯಶ್ ಹಾಗೂ ಪ್ರಭಾಸ್ ಅವರು ದಾರಿ ಮಧ್ಯೆ ಟೀ ಕುಡಿಯುವ ಈ ದೃಶ್ಯ ಎಲ್ಲರ ಗಮನ ಸೆಳೆದಿದೆ, ಇವರಿಬ್ಬರ ಈ‌ ದೃಶ್ಯ ಎಷ್ಟು ಸತ್ಯ ಎಷ್ಟು ಸುಳ್ಳು ಅಂತ ಗೊತ್ತಿಲ್ಲ, ಆದರೆ ಭಾರತೀಯ ಚಿತ್ರರಂಗದ ಈ ನಟರು ಜೊತೆಯಾಗಿ ಸಿನಿಮಾ ಮಾಡುವುದು ಎಲ್ಲರಿಗೂ ತುಂಬಾ ಇಷ್ಟ, ಹಾಗಾಗಿ ಇಂತಹ ದೃಶ್ಯ ಕಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಒಳ್ಳೆಯ ಪ್ರೀತಿ ತೋರಿಸುತ್ತಾರೆ ಅಭಿಮಾನಿಗಳು’ ಎಂಬ ಸಾಲುಗಳು ಇದೀಗ ಸಾಮಾಜಿಕ ಮಾಧ್ಯಮಗಳ ಮೂಲಕ ಭಾರೀ ವೈರಲ್ ಆಗುತ್ತಿದೆ.

ಫ್ಯಾನ್ಸ್ ಖುಷ್!

ಕನ್ನಡದ ನಟ ಯಶ್ ಅವರು ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳದವರು.ಇನ್ನು ತೆಲುಗು ನಟ ಪ್ರಭಾಸ್ ಅವರು ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದವರು. ಇವರಿಬ್ಬರ ಬಗ್ಗೆ ಇಡೀ ಇಂಡಿಯಾ ಹಾಗೂ ವಿದೇಶಗಳಲ್ಲಿ ಕೂಡ ಸಖತ್ ಕ್ರೇಜ್ ಇದೆ, ಬಹಳಷ್ಟು ಅಭಿಮಾನಿಗಳು ಇದ್ದಾರೆ. ಈ ಇಬ್ಬರನ್ನೂ ಒಂದೇ ಕಡೆ ನೋಡಿದರೆ ಅವರಿಬ್ಬರ ಫ್ಯಾನ್ ಪಾಲಿಗೆ ಖುಷಿಯಾಗುವುದು ಸಹಜ ತಾನೇ? ಈಗ ಅದೇ ಆಗಿದೆ.

Source link

Leave a Reply

Your email address will not be published. Required fields are marked *