ಬೆಂಗಳೂರು, ಜುಲೈ 07: ಕಾಚಿಗುಡ-ಯಶವಂತಪುರ- ಕಾಚಿಗುಡ ವಂದೇ ಭಾರತ್ ಎಕ್ಸ್ಪ್ರೆಸ್ .ರೈಲು 10 ರಿಂದ 16 ಬೋಗಿಗಳೊಂದಿಗೆ. ಆ ಮೂಲಕ ಐಟಿ ಬೆಂಗಳೂರು ಹಾಗೂ ಹೈದರಾಬಾದ್ (ಹೈದರಾಬಾದ್) ನಡುವಿನ ಮತ್ತಷ್ಟು. ಈ ಬಗ್ಗೆ ನೈರುತ್ಯ ಮಾಧ್ಯಮ ಹೊರಡಿಸಿದೆ. ಮುಂಚೆ 8 ಬೋಗಿ ಉಳ್ಳ 530 ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಈ ಮಾರ್ಗದ ಭಾರತ್ ಎಕ್ಸ್ಪ್ರೆಸ್ ರೈಲು. ಇದೀಗ 1,128 ಪ್ರಯಾಣಿಕರ ಸಾಮರ್ಥ್ಯದ 16 ಬೋಗಿಗಳ.
ಸಂಖ್ಯೆ 20703/20704 ಕಾಚಿಗುಡ ಟು ಯಶವಂತಪುರ ಟು ಕಾಚಿಗುಡ ಭಾರತ್ ಎಕ್ಸ್ಪ್ರೆಸ್ ಈ ಮುಂಚೆ ಮುಂಚೆ 08 ಸಂಯೋಜನೆಯೊಂದಿಗೆ. ಇದರಲ್ಲಿ 01 ಎಕ್ಸಿಕ್ಯೂಟಿವ್ ಮತ್ತು 07 ಚೇರ್. ಆದರೆ ಈ ಮಾರ್ಗಕ್ಕೆ ಪ್ರಯಾಣಿಕರ ಬೇಡಿಕೆಯನ್ನು, ಹೆಚ್ಚುವರಿಯಾಗಿ 08 ಬೋಗಿಗಳ.
ಇದನ್ನೂ: ಅನ್ನಭಾಗ್ಯ ಆಹಾರ ಸಾಗಾಟ ಬಂದ್: ಸಾಗಾಣಿಕೆ ವೆಚ್ಚ 250 ಕೋಟಿ. ಕೊಡದ ಸರ್ಕಾರ
ಇದನ್ನೂ
ಅದರಂತೆ, ಜುಲೈ 10 ರಿಂದ ಈಗಿರುವ 08 ಕೋಚ್ ಸಾಮರ್ಥ್ಯದ ಬದಲಿಗೆ 16 ಕೋಚ್ ಸಾಮರ್ಥ್ಯದೊಂದಿಗೆ. ಸಂಯೋಜನೆಯು 1024 ಪ್ರಯಾಣಿಕರ ಸಾಮರ್ಥ್ಯದ 14 ಚೇರ್ಗಳು ಮತ್ತು 104 ಪ್ರಯಾಣಿಕರ ಸಾಮರ್ಥ್ಯದ 02 ಎಕ್ಸಿಕ್ಯೂಟಿವ್ ಕ್ಲಾಸ್ ಸೇರಿದಂತೆ ಒಟ್ಟು 1128 ಆಸನಗಳು.
ಮಾಥುರ್ ಹೇಳಿದ್ದಿಷ್ಟು
.
ಇದನ್ನೂ: ರೂಟೀನ್ ಚೆಕಪ್ಗಾಗಿ ಖಾಸಗಿ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ನರೇಂದ್ರ ನರೇಂದ್ರ ಮೋದಿ 2023 ಸೆಪ್ಟೆಂಬರ್ 24 ರಂದು ಕಾಚಿಗುಡ-ಯಶವಂತಪುರ- ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಹಸಿರು. ಜುಲೈ 10 ರಿಂದ ಹೆಚ್ಚಿನ ಸಂಚಾರ ಸಾಮರ್ಥ್ಯದೊಂದಿಗೆ ಓಡಾಟ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – 4:09 PM, ಸೋಮ, 7 ಜುಲೈ 25