Headlines

Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಹೆಚ್ಚಳ; ಇಲ್ಲಿದೆ ಪಟ್ಟಿ

Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಹೆಚ್ಚಳ; ಇಲ್ಲಿದೆ ಪಟ್ಟಿ


ಬೆಂಗಳೂರು, ನವೆಂಬರ್ 25: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಳಿತದ ಹಾದಿ ಮುಂದುವರಿಯುತ್ತಿದೆ. ಕಳೆದ ವಾರಗಳಿಂದ ಈ ಲೋಹಗಳ ಬೆಲೆಗಳು ಸಾಕಷ್ಟು ವ್ಯತ್ಯಯವಾಗುತ್ತಿವೆ. ನಿನ್ನೆ ಕಡಿಮೆಗೊಂಡ ಇವುಗಳ ಬೆಲೆ ಇವತ್ತು ಭರ್ಜರಿ ಏರಿಕೆ ಕಂಡಿವೆ. ಚಿನ್ನದ ಬೆಲೆ (ಚಿನ್ನದ ದರ) ಗ್ರಾಮಕ್ಕೆ 175 ರೂ ಏರಿದೆ. ಅಪರಂಜಿ ಚಿನ್ನದ ಬೆಲೆ 12,700 ರೂ ಗಡಿ ದಾಟಿದೆ. ಬೆಳ್ಳಿ ಬೆಲೆ 4 ರೂ ಹೆಚ್ಚಿದೆ. ವಿದೇಶದಲ್ಲಿ ಅನೇಕ ಕಡೆ ಚಿನ್ನದ ಬೆಲೆ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,16,450 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,27,040 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 16,700 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,16,450 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 16,700 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 17,400 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 25ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,704 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,645 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,528 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 167 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,704 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,645 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 167 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 11,645 ರೂ
  • ಬೆಲೆ: 11,720 ರೂ
  • ಮುಂಬೈ: 11,645 ರೂ
  • ದೆಹಲಿ: 11,660 ರೂ
  • ಕೋಲ್ಕತಾ: 11,645 ರೂ
  • ಕೇರಳ: 11,645 ರೂ
  • ಅಹ್ಮದಾಬಾದ್: 11,650 ರೂ
  • ಜೈಪುರ: 11,660 ರೂ
  • ಲಕ್ನೋ: 11,660 ರೂ
  • ಭುವನೇಶ್ವರ್: 11,645 ರೂ

ಇದನ್ನೂ ಓದಿ: ವಿಶ್ವದ ಪ್ರಬಲ ಉದ್ಯಮಿ ಲಕ್ಷ್ಮಿ ಮಿಟ್ಟಲ್ ದೇಶ ಬಿಟ್ಟು ಹೋಗುವಂತೆ ಮಾಡಿದ ಬ್ರಿಟನ್ ಹೊಸ ಟ್ಯಾಕ್ಸ್ ನಿಯಮಗಳೇನು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 528 ರಿಂಗಿಟ್ (11,390 ರೂಪಾಯಿ)
  • ದುಬೈ: 455 ಡಿರಾಮ್ (11,044 ರೂಪಾಯಿ)
  • ಅಮೆರಿಕ: 127.50 ಡಾಲರ್ (11,365 ರೂಪಾಯಿ)
  • ಸಿಂಗಾಪುರ: 168.60 ಸಿಂಗಾಪುರ ಡಾಲರ್ (11,517 ರೂಪಾಯಿ)
  • ಕತಾರ್: 455.50 ಕತಾರಿ ರಿಯಾಲ್ (11,141 ರೂ)
  • ಸೌದಿ ಅರೇಬಿಯಾ: 465 ಸೌದಿ ರಿಯಾಲ್ (11,051 ರೂಪಾಯಿ)
  • ಓಮನ್: 48.10 ಒಮಾನಿ ರಿಯಾಲ್ (11,136 ರೂಪಾಯಿ)
  • ಕುವೇತ್: 37.52 ಕುವೇತಿ ದಿನಾರ್ (10,872 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 167 ರೂ
  • ಬೆಲೆ: 174 ರೂ
  • ಮುಂಬೈ: 167 ರೂ
  • ದೆಹಲಿ: 167 ರೂ
  • ಕೋಲ್ಕತಾ: 167 ರೂ
  • ಕೇರಳ: 174 ರೂ
  • ಅಹ್ಮದಾಬಾದ್: 167 ರೂ
  • ಜೈಪುರ: 167 ರೂ
  • ಲಕ್ನೋ: 167 ರೂ
  • ಭುವನೇಶ್ವರ್: 174 ರೂ
  • ಪುಣೆ: 167

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *