ದರ್ಶನ್ ವಿಚಾರದಲ್ಲಿ ಲೀಲಾವತಿಗೆ ಕೊಟ್ಟ ಮಾತು ಉಳಿಸಿಕೊಂಡ ವಿನೋದ್ ರಾಜ್  

ದರ್ಶನ್ ವಿಚಾರದಲ್ಲಿ ಲೀಲಾವತಿಗೆ ಕೊಟ್ಟ ಮಾತು ಉಳಿಸಿಕೊಂಡ ವಿನೋದ್ ರಾಜ್  

ದರ್ಶನ್ ವಿಚಾರದಲ್ಲಿ ಲೀಲಾವತಿಗೆ ಕೊಟ್ಟ ಮಾತು ಉಳಿಸಿಕೊಂಡ ವಿನೋದ್ ರಾಜ್  

ನಟ ದರ್ಶನ್ ಹಾಗೂ ವಿನೋದ್ ರಾಜ್ ಮಧ್ಯೆ ಆಪ್ತತೆ ಇದೆ. ಅವರು ಈಗ ದರ್ಶನ್ ಸಿನಿಮಾ ಬೆಂಬಲ ನೀಡಿದ್ದಾರೆ. ‘ಡೆವಿಲ್’ ಸಿನಿಮಾದ ಪೋಸ್ಟರ್ ಹಿಡಿದು, ಡೆವಿಲ್ ರೀತಿ ಗಹಗಹಿಸಿ ನಕ್ಕಿದ್ದಾರೆ. ಆ ಬಳಿಕ ಡೆವಿಲ್ ಸಿನಿಮಾದ ಡೈಲಾಗ್ ಹೇಳಿದ್ದಾರೆ. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿದೆ. ವಿನೋದ್ ರಾಜ್ ಅವರಿಗೆ ಅನಾರೋಗ್ಯ ಉಂಟಾದಾಗ ದರ್ಶನ್ ಸಹಾಯ ಮಾಡಿದ್ದರಂತೆ. ಈಗ ಅವರು ದರ್ಶನ್ ಸಿನಿಮಾ ಪ್ರಚಾರ ಮಾಡಿ ಋಣ ತೀರಿಸಿದ್ದಾರೆ. ಇನ್ನು, ದರ್ಶನ್ ಅವರನ್ನು ಯಾವಾಗಲೂ ಕೈ ಬಿಡದಂತೆ ವಿನೋದ್ ರಾಜ್ ತಾಯಿ ಲೀಲಾವತಿ ಹೇಳಿದ್ದರಂತೆ. ಆ ಮಾತನ್ನು ಈಗ ಅವರು ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *