
ಕಾವ್ಯಾ ಶೈವ ಅವರು ಬಿಗ್ ಬಾಸ್ ಮನೆಯಲ್ಲಿ 50 ದಿನ ಕಳೆದಿದ್ದಾರೆ. ಅವರು ಫಿನಾಲೆ ಕ್ಯಾಂಡಿಡೇಟ್ ಎಂದು ಅನೇಕರಿಗೆ ಅನಿಸಿದೆ. ಈಗ ಕೆಲವರು ಕಾವ್ಯದ ಬಗ್ಗೆ ನೆಗೆಟಿವ್ ಟಾಕ್ ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಅವರ ಸಹೋದರ ಕಾರ್ತಿಕ್ ಮಾತನಾಡಿದ್ದಾರೆ. ಆರಂಭದಲ್ಲಿ ಸಾಫ್ಟ್ ಆಗಿ ನಡೆದುಕೊಂಡಂತೆ ನಟಿಸೋ ಅವರು ನಂತರ ಹೇಟರ್‌ಗಳಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.