
ಜನಪ್ರಿಯ ನಟ ವಿವೇಕ್ ಒಬೆರಾಯ್ ಬಾಲಿವುಡ್‌ನಿಂದ ದೂರಸರಿದು ಉದ್ಯಮದತ್ತ ಮುಖ ಮಾಡಿದ್ದಾರೆ. ಕಳೆದ ವರ್ಷದಲ್ಲಿ ತಮ್ಮ 12 ಕಂಪನಿಗಳಿಗೆ ₹8500 ಕೋಟಿ ಹೂಡಿಕೆ ಸಂಗ್ರಹಿಸಿದ್ದಾರೆ. ತಂದೆಯಿಂದಲೇ ವ್ಯವಹಾರ ಬುದ್ಧಿ ಕಲಿತು, ಈಗ ಯಶಸ್ವಿ ಉದ್ಯಮಿಯಾಗಿದ್ದಾರೆ.
Source link
ನಟನೆ ಬಗ್ಗೆ ಭ್ರಮನಿರಸನ ಉದ್ಯಮಿಯಾದ ವಿವೇಕ್! 8500 ಕೋಟಿ ರೂ ಹೂಡಿಕೆ ಹೇಗೆ?