‘ಉತ್ತಮ ಪತಿ, ಸ್ನೇಹಿತ, ಮಾರ್ಗದರ್ಶಿ, ತತ್ವಜ್ಞಾನಿ, ಕವಿ.. ಹೀಗೆ ನನ್ನ ಪಾಲಿಗೆ ಧರ್ಮೇಂದ್ರ ಅವರು ಎಲ್ಲವೂ ಆಗಿದ್ದರು’ ಎಂದು ಹೇಮಾ ಮಾಲಿನಿ ಹೇಳಿದ್ದಾರೆ. ಫೋಟೋಗಳ ಮೂಲಕ ಅವರು ನೆನಪಿನ ಪುಟ ತೆರೆದಿದ್ದಾರೆ.