PAK vs SL: ಟಿ20 ಯಲ್ಲಿ ಅತಿ ಹೆಚ್ಚು ಸೊನ್ನೆ; ಮತ್ತೊಂದು ಬೇಡದ ದಾಖಲೆ ಬರೆದ ಬಾಬರ್

PAK vs SL: ಟಿ20 ಯಲ್ಲಿ ಅತಿ ಹೆಚ್ಚು ಸೊನ್ನೆ; ಮತ್ತೊಂದು ಬೇಡದ ದಾಖಲೆ ಬರೆದ ಬಾಬರ್


ಏತನ್ಮಧ್ಯೆ, ಬಾಬರ್ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ತವರಿನಲ್ಲಿ ಅತಿ ಹೆಚ್ಚು ಡಕ್ ಔಟ್ ಆದ ಅಗ್ರ ಏಳು ಬ್ಯಾಟ್ಸ್‌ಮನ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಟಿ20 ಕ್ರಿಕೆಟ್‌ನಿಂದ ನಿವೃತ್ತರಾಗಿರುವ ರೋಹಿತ್ ಶರ್ಮಾ ತವರಿನಲ್ಲಿ ಐದು ಬಾರಿ ಡಕ್ ಔಟ್ ಆಗಿದ್ದಾರೆ. ಇದೀಗ ಬಾಬರ್ ತವರಿನಲ್ಲಿ ಆರನೇ ಬಾರಿಗೆ ಡಕ್ ಔಟ್ ಆಗುವ ಮೂಲಕ ಹಿಟ್ ಮ್ಯಾನ್ ದಾಖಲೆ ಮುರಿದಿದ್ದಾರೆ. ದಾಸುನ್ ಶನಕ ಏಳು ಡಕ್‌ಗಳಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ಬಾಬರ್ ಶೀಘ್ರದಲ್ಲೇ ಈ ದಾಖಲೆಯನ್ನು ಸರಿಗಟ್ಟಬಹುದು.



Source link

Leave a Reply

Your email address will not be published. Required fields are marked *