ಎಲ್ಲರೂ ಕಲ್ಲೆಸೆಯುವಾಗ ಗಿಲ್ಲಿ ಬೆಂಬಲಕ್ಕೆ ನಿಂತ ಸ್ಪಂದನಾ

ಎಲ್ಲರೂ ಕಲ್ಲೆಸೆಯುವಾಗ ಗಿಲ್ಲಿ ಬೆಂಬಲಕ್ಕೆ ನಿಂತ ಸ್ಪಂದನಾ


ಗಿಲ್ಲಿ ನಟ ಅವರು ಈ ವಾರ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಏರಿಳಿತ ಕಂಡರು. ಮನೆಗೆ ಬಂದ ಅತಿಥಿಗಳಿಂದ ತೊಂದರೆ ಅನುಭವಿಸಿದರು. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಯಾರೊಬ್ಬರೂ ಅವರನ್ನು ಬೆಂಬಲಿಸುವುದಿಲ್ಲ. ಆದರೆ, ಸ್ಪಂದನಾ ಮಾತ್ರ ಗಿಲ್ಲಿಯ ಬೆಂಬಲಕ್ಕೆ ನಿಂತರು. ಇದರಿಂದ ಅವರು ಖುಷಿಪಟ್ಟರು. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *