ತಪ್ಪು ಯಾರದ್ದು? ಕ್ಲಾಸ್ ಯಾರಿಗೆ? ದೊಡ್ಡ ಸೂಚನೆ ಕೊಟ್ಟ ಸುದೀಪ್

ತಪ್ಪು ಯಾರದ್ದು? ಕ್ಲಾಸ್ ಯಾರಿಗೆ? ದೊಡ್ಡ ಸೂಚನೆ ಕೊಟ್ಟ ಸುದೀಪ್


ಬಿಗ್ ಬಾಸ್ ಕನ್ನಡ ಸೀಸನ್ 12ರ ಈ ವಾರದಲ್ಲಿ ಸಾಕಷ್ಟು ಏರಿಳಿತಗಳು ಇದ್ದವು. ಮನೆಗೆ ಅತಿಥಿಗಳಾಗಿ ಬಂದ ಮಂಜು, ರಜತ್ ಅತಿಯಾಗಿ ನಡೆದುಕೊಂಡರು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವು ಗಿಲ್ಲಿಯದ್ದೇ ತಪ್ಪು. ಹಾಗಾದರೆ, ಇವರಲ್ಲಿ ಕ್ಲಾಸ್ ಯಾರಿಗೆ? ಸುದೀಪ್ ಈ ಬಗ್ಗೆ ದೊಡ್ಡ ಸೂಚನೆ ಕೊಟ್ಟಿದ್ದಾರೆ. ಆ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *