ತನ್ನನ್ನೇ ತಾನೇ ತಿಂದ್ರೆ ಈ ತರಕಾರಿಗಳ ರಿಯಾಕ್ಷನ್​ ಹೇಗಿರತ್ತೆ ಗೊತ್ತಾ? ಫನ್ನಿ ಕ್ಯೂ​ ವಿಡಿಯೋ ವೈರಲ್​ | Vegitables Reaction When They Eat Themselves Ai Video Suc

ತನ್ನನ್ನೇ ತಾನೇ ತಿಂದ್ರೆ ಈ ತರಕಾರಿಗಳ ರಿಯಾಕ್ಷನ್​ ಹೇಗಿರತ್ತೆ ಗೊತ್ತಾ? ಫನ್ನಿ ಕ್ಯೂ​ ವಿಡಿಯೋ ವೈರಲ್​ | Vegitables Reaction When They Eat Themselves Ai Video Suc


19

ತರಕಾರಿಗಳ ರಿಯಾಕ್ಷನ್​

Image Credit : Instagram

ತರಕಾರಿಗಳ ರಿಯಾಕ್ಷನ್​

ಹೇಳಿ ಕೇಳಿ ಇದು ಕೃತಕ ಬುದ್ಧಿಮತ್ತೆ (AI) ಯುಗ. ಏನು ಬೇಕಾದರೂ ಮಾಡಲು ಸಾಧ್ಯ. ಇದೀಗ ಕೆಲವು ತರಕಾರಿಗಳ ಬಾಯಿಗೆ ಅವುಗಳದ್ದೇ ತುಂಡೊದ್ದನ್ನು ಹಾಕಲಾಗಿದೆ. ಅವುಗಳ ರಿಯಾಕ್ಷನ್​ ಹೇಗಿದೆ ಎನ್ನುವ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ತರಕಾರಿಗಳ ರಿಯಾಕ್ಷನ್​ ಜೊತೆ ವಿಡಿಯೋ ಕೂಡ ಇಲ್ಲಿ ಶೇರ್​ ಮಾಡಲಾಗಿದೆ.

29

ಅಯ್ಯಯ್ಯೋ ಕಹಿ ಕಹಿ

Image Credit : Instagram

ಅಯ್ಯಯ್ಯೋ ಕಹಿ ಕಹಿ

ಹಾಗಲಕಾಯಿ ಕಹಿ ಆದ್ರೂ ಆರೋಗ್ಯಕ್ಕೆ ಸಿಹಿ ನಿಜ. ಆದರೆ ಹಾಗೆಂದು ಹಾಗಲಕಾಯಿಯನ್ನು ಹಾಗೆಯೇ ತಿನ್ನಲು ಆಗಲ್ಲವಲ್ಲ. ಇದೀಗ ಹಾಗಲಕಾಯಿಯು ತನ್ನದೇ ಒಂದು ಪೀಸನ್ನು ತಿಂದಾಗ ಹೇಗಿದೆ ನೋಡಿ ರಿಯಾಕ್ಷನ್​.

39

ಬಾಯಲ್ಲಿ ನೀರೂರುವ ಗೋಬಿ

Image Credit : Instagram

ಬಾಯಲ್ಲಿ ನೀರೂರುವ ಗೋಬಿ

ಹೂಕೋಸಿನಿಂದ ಮಾಡುವ ಮಂಚೂರು (ಗೋಬಿ ಮಂಚೂರಿ) ನೆನೆಸಿಕೊಂಡವರೆ ಬಹುತೇಕ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಎಳೆಯದಾಗಿರುವ ಹೂಕೋಸನ್ನು ಹಾಗೆಯೇ ತಿನ್ನುವುದಕ್ಕೆ ರುಚಿಯೂ ಆಗಿದೆ ಎನ್ನುವುದು ಅದನ್ನು ತಿಂದ ಹೂಕೋಸಿನ ರಿಯಾಕ್ಷನ್​ ನೋಡಿ

49

ಕಣ್ಣಲ್ಲಿ ನೀರು

Image Credit : Instagram

ಕಣ್ಣಲ್ಲಿ ನೀರು

ಈರುಳ್ಳಿ ಬಹುತೇಕ ಎಲ್ಲಾ ಅಡುಗೆಗೆ ಬಳಸಲು ಬೇಕಾದರೂ, ಇದನ್ನು ಹೆಚ್ಚುವಾಗ ಆಗಲೀ ಹಾಗೆಯೇ ತಿಂದರೆ ಕಣ್ಣೀರು ಬರುತ್ತದೆ. ಅದೇ ರೀತಿ ಪಾಪ ಈ ಈರುಳ್ಳಿಗೂ ಆಗಿದೆ ನೋಡಿ.

59

ಕ್ಯಾರೆಟ್​ ಮುಖ ಅರಳಿತು

Image Credit : Instagram

ಕ್ಯಾರೆಟ್​ ಮುಖ ಅರಳಿತು

ಕ್ಯಾರೆಟ್​ ಹಸಿಯಾಗಿಯೇ ತಿನ್ನಲು ಬಲು ಸೊಗಸು. ಅದಕ್ಕಾಗಿಯೇ ತನ್ನನ್ನು ತಾನು ತಿಂದಾಗ ಕ್ಯಾರೆಟ್​ ಮುಖ ಅರಳಿದೆ.

69

ಟೇಸ್ಟಿ ಟೊಮೆಟೊ

Image Credit : Instagram

ಟೇಸ್ಟಿ ಟೊಮೆಟೊ

ಟೊಮೆಟೊ ಕೂಡ ತನ್ನನ್ನು ತಾನು ತಿಂದುಕೊಂಡು ಟೇಸ್ಟಿ ಟೇಸ್ಟಿ ಎಂದಿದೆ.

79

ಅಯ್ಯಬ್ಬಾ ಶುಂಠಿ

Image Credit : Instagram

ಅಯ್ಯಬ್ಬಾ ಶುಂಠಿ

ಶುಂಠಿ ತಿಂದರೆ ಅಬ್ಬಬ್ಬಾ ನೆನೆಸಿಕೊಂಡ್ರೆ ಮೈ ಝುಂ ಎನ್ನುತ್ತದೆ ಅಲ್ವಾ? ಪಾಪ ಶುಂಠಿಗೂ ತನ್ನ ಪೀಸ್​ ತಾನು ತಿಂದು ಹೇಗಾಗಿದೆ ನೋಡಿ

89

ಸ್ವೀಟ್​ ಕಾರ್ನ್​ ಖುಷಿ

Image Credit : Instagram

ಸ್ವೀಟ್​ ಕಾರ್ನ್​ ಖುಷಿ

ಸ್ವೀಟ್​ ಕಾರ್ನ್​ ತನ್ನ ಪೀಸನ್ನು ತಿಂದು ಸ್ವೀಟ್​ ಆಗಿ ಖುಷಿಯಿಂದ ನಲಿದಾಡಿದೆ.

99

ಕ್ಯಾಪ್ಸಿಕಂ ಖುಷ್​

Image Credit : Instagram

ಕ್ಯಾಪ್ಸಿಕಂ ಖುಷ್​

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.



Source link

Leave a Reply

Your email address will not be published. Required fields are marked *