Headlines

ಕ್ಯಾಲೆಂಡರ್ ವರ್ಷದ ಕೊನೆಯ ಮಾಸದ ಮೊದಲ ದಿನದ ಭವಿಷ್ಯ ಇಲ್ಲಿದೆ ನೋಡಿ

ಕ್ಯಾಲೆಂಡರ್ ವರ್ಷದ ಕೊನೆಯ ಮಾಸದ ಮೊದಲ ದಿನದ ಭವಿಷ್ಯ ಇಲ್ಲಿದೆ ನೋಡಿ

ಕ್ಯಾಲೆಂಡರ್ ವರ್ಷದ ಕೊನೆಯ ಮಾಸದ ಮೊದಲ ದಿನದ ಭವಿಷ್ಯ ಇಲ್ಲಿದೆ ನೋಡಿ

ಇಂದಿನ (01-12-2025ರ) ಪಂಚಾಂಗದ ಪ್ರಕಾರ, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಮಾರ್ಗಶಿರ ಮಾಸ, ಹೇಮಂತ ಋತು, ಶುಕ್ಲ ಪಕ್ಷ, ಏಕಾದಶಿ, ರೇವತಿ ನಕ್ಷತ್ರ, ವ್ಯತಿಪಾತ ಯೋಗ ಮತ್ತು ಭದ್ರಕರಣದಿಂದ ಕೂಡಿದ ದಿನ ಇದಾಗಿದೆ. ರಾಹುಕಾಲವು ಬೆಳಗ್ಗೆ 7:45 ರಿಂದ 9:16 ರ ತನಕ ಇರುತ್ತದೆ. ಸರ್ವಸಿದ್ಧಿಕಾಲ, ಸಂಕಲ್ಪಕಾಲ, ಶುಭಕಾಲವು ಬೆಳಗ್ಗೆ 9:17 ರಿಂದ 10:42ರ ತನಕ ಇರಲಿದೆ. ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ನಿಯಂತ್ರಣ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Source link

Leave a Reply

Your email address will not be published. Required fields are marked *