ರಘು ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿತ್ತು. ಗಿಲ್ಲಿ ಮಾಡೋ ಕೀಟಲೆಗಳನ್ನು ರಘು ಸಹಿಸಿಕೊಂಡಿದ್ದರು. ಆದರೆ, ಈಗ ಎಲ್ಲವೂ ಬದಲಾಗಿದೆ. ಕಳೆದ ವಾರಾಂತ್ಯದಲ್ಲಿ ಗಿಲ್ಲಿ ಬಟ್ಟೆಯನ್ನು ರಘು ಎಸೆದಿದ್ದರು. ಈ ವಾರ ರ್ಯಾಂಕಿಂಗ್ ವಿಷಯದಲ್ಲಿ ಗಿಲ್ಲಿ ಹಾಗೂ ರಘು ಮಧ್ಯೆ ಕಿರಿಕ್ ಆಗಿದೆ. ಗಿಲ್ಲಿ ಮನೆಗೆಲಸ ಮಾಡೋದಿಲ್ಲ ಎಂದು ರಘು ದೂರಿದ್ದಾರೆ. ಈ ವಿಷಯ ಕಿತ್ತಾಟಕ್ಕೆ ಎದೆಮಾಡಿಕೊಟ್ಟಿದೆ. ಈ ಜಗಳ ಇಡೀ ಮನೆ ಬರುತ್ತಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.