ಬೆಂಗಳೂರು, ಡಿಸೆಂಬರ್ 1: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮುಂದುವರೆದಿದೆ. ಅಪರಂಜಿ ಚಿನ್ನದ ಬೆಲೆ 13,000 ರೂ ಗಡಿ ದಾಟಿದೆ. ಆಭರಣ ಚಿನ್ನದ ಬೆಲೆ 12,000 ರೂ ಗಡಿ ಸಮೀಪದಲ್ಲಿದೆ. ಬೆಲೆಯಲ್ಲಿ ಬೆಲೆ 12,000 ರೂ ಗಡಿಯನ್ನೂ ದಾಟಿದೆ. ಇಂದು ಸೋಮವಾರ ಚಿನ್ನದ ಬೆಲೆ (ಚಿನ್ನದ ದರ) ಗ್ರಾಮಕ್ಕೆ 60 ರೂ ಹೆಚ್ಚಿದೆ. ವಿದೇಶಗಳಲ್ಲಿ ಹೆಚ್ಚಿನ ಬೆಲೆ ಯಥಾಸ್ಥಿತಿ ಇದೆ. ಇನ್ನು, ಬೆಳ್ಳಿ ಬೆಲೆಯ ಭರ್ಜರಿ ಏರಿಕೆಯ ಓಟ ಮುಂದುವರಿದಿದೆ. ಇಂದು ಗ್ರಾಮಕ್ಕೆ 3 ರೂ ಹೆಚ್ಚಿದೆ. ಇದರೊಂದಿಗೆ ಬೆಳ್ಳಿ ಬೆಲೆ 185 ರೂನಿಂದ 188 ರೂ ಮುಟ್ಟಿದೆ. ಬೆಲೆ 4 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,19,600 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,30,480 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 18,800 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,19,600 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 18,800 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 19,600 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 1ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,048 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,960 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,786 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 188 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,048 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,960 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 188 ರೂ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಬೆಂಗಳೂರು: 11,960 ರೂ
- ಬೆಲೆ: 12,070 ರೂ
- ಮುಂಬೈ: 11,960 ರೂ
- ದೆಹಲಿ: 11,975 ರೂ
- ಕೋಲ್ಕತಾ: 11,960 ರೂ
- ಕೇರಳ: 11,960 ರೂ
- ಅಹ್ಮದಾಬಾದ್: 11,965 ರೂ
- ಜೈಪುರ: 11,975 ರೂ
- ಲಕ್ನೋ: 11,975 ರೂ
- ಭುವನೇಶ್ವರ್: 11,960 ರೂ
ಇದನ್ನೂ ಓದಿ: ಎಲ್ಪಿಜಿ ಸಿಲಿಂಡರ್ ಬೆಲೆ: 19 ಕಿಲೋ ಎಲ್ಪಿಜಿ ಬೆಲೆ 10.50 ರೂ ಇಳಿಕೆ; ಇಲ್ಲಿದೆ ದರಪಟ್ಟಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಮಲೇಷ್ಯಾ: 545 ರಿಂಗಿಟ್ (11,795 ರೂಪಾಯಿ)
- ದುಬೈ: 470.75 ಡಿರಾಮ್ (11,467 ರೂಪಾಯಿ)
- ಅಮೆರಿಕ: 131.50 ಡಾಲರ್ (11,766 ರೂಪಾಯಿ)
- ಸಿಂಗಾಪುರ: 170.90 ಸಿಂಗಾಪುರ ಡಾಲರ್ (11,793 ರೂಪಾಯಿ)
- ಕತಾರ್: 469.50 ಕತಾರಿ ರಿಯಾಲ್ (11,527 ರೂ)
- ಸೌದಿ ಅರೇಬಿಯಾ: 478 ಸೌದಿ ರಿಯಾಲ್ (11,400 ರೂಪಾಯಿ)
- ಓಮನ್: 49.55 ಒಮಾನಿ ರಿಯಾಲ್ (11,515 ರೂಪಾಯಿ)
- ಕುವೇತ್: 38.65 ಕುವೇತಿ ದಿನಾರ್ (11,262 ರೂಪಾಯಿ)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)
- ಬೆಂಗಳೂರು: 188 ರೂ
- ಬೆಲೆ: 196 ರೂ
- ಮುಂಬೈ: 188 ರೂ
- ದೆಹಲಿ: 188 ರೂ
- ಕೋಲ್ಕತಾ: 188 ರೂ
- ಕೇರಳ: 196 ರೂ
- ಅಹ್ಮದಾಬಾದ್: 188 ರೂ
- ಜೈಪುರ: 188 ರೂ
- ಲಕ್ನೋ: 188 ರೂ
- ಭುವನೇಶ್ವರ್: 196 ರೂ
- ಪುಣೆ: 188
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ