Headlines

Jio plans with free Hotstar ಜಿಯೋಹಾಟ್‌ಸ್ಟಾರ್‌ ಚಂದಾದಾರಿಕೆ ಜೊತೆ 3 ಹೊಸ ಪ್ಲಾನ್ ನೀಡಿದ ರಿಲಯನ್ಸ್ ಜಿಯೋ | Reliance Jio Launches 3 New Plans With Jiohotstar Subscription Data Sms Mrq

Jio plans with free Hotstar ಜಿಯೋಹಾಟ್‌ಸ್ಟಾರ್‌ ಚಂದಾದಾರಿಕೆ ಜೊತೆ 3 ಹೊಸ ಪ್ಲಾನ್ ನೀಡಿದ ರಿಲಯನ್ಸ್ ಜಿಯೋ | Reliance Jio Launches 3 New Plans With Jiohotstar Subscription Data Sms Mrq


15

ರಿಲಯನ್ಸ್ ಜಿಯೋ

Image Credit : Google

ರಿಲಯನ್ಸ್ ಜಿಯೋ

ಭಾರತದ ಅತಿದೊಡ್ಡ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ವಿಶೇಷ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಘೋಷಿಸಿದೆ. ಈ ₹949, ₹195 ಮತ್ತು ₹100 ಬೆಲೆಯ ಮೂರು ಪ್ಲಾನ್ ಉಚಿತ ಜಿಯೋಹಾಟ್‌ಸ್ಟಾರ್‌ ಸಬ್‌ಸ್ಕ್ರಿಪ್ಷನ್ (Mobile/TV) ನೀಡುತ್ತಿದೆ. ಈ ಮೂರು ಪ್ಲಾನ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

25

Reliance Jio ₹949 Prepaid Plan

Image Credit : Google

Reliance Jio ₹949 Prepaid Plan

ರಿಲಯನ್ಸ್ ಜಿಯೋ ನೀಡುತ್ತಿರುವ 949 ರೂಪಾಯಿಯ ಪ್ಲಾನ್ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಸೌಲಭ್ಯವನ್ನು ಹೊಂದಿದೆ. ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಮತ್ತು ಉಚಿತವಾಗಿ 100 SMS ಕಳುಹಿಸಬಹುದು. ಈ ಯೋಜನೆಯು 84 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿರುತ್ತದೆ.

35

Reliance Jio ₹949 Prepaid Plan

Image Credit : Getty

Reliance Jio ₹949 Prepaid Plan

ಇದರ ಜೊತೆ ಹೆಚ್ಚುವರಿಯಾಗಿ 949 ರೂಪಾಯಿಯ ಪ್ಲಾನ್, ಜಿಯೋ ಫೈನಾನ್ಸ್‌ ಜೊತೆ ಶೇ.1ರಷ್ಟು ಎಕ್ಸ್ಟ್ರಾ ಗೋಲ್ಡ್, ಹೊಸ ಕನೆಕ್ಷನ್ ಬಳಕೆದಾರರಿಗೆ ಎರಡು ತಿಂಗಳ ಜಿಯೋ ಹೋಮ್ ಫ್ರೀ ಟ್ರಯಲ್ ಸಿಗಲಿದೆ. ಮೂರು ತಿಂಗಳ ಉಚಿತ JioHotstar Mobile/TV subscription ಸಿಗಲಿದೆ. 18 ವರ್ಷ ಮೇಲ್ಪಟ್ಟ ಬಳಕೆದಾರರಿಗೆ 18 ತಿಂಗಳ Google Gemini Pro subscription ಲಭ್ಯವಾಗಲಿದೆ.

45

Reliance Jio ₹195 Data Plan

Image Credit : Google

Reliance Jio ₹195 Data Plan

55

Reliance Jio ₹100 Data Plan

Image Credit : others

Reliance Jio ₹100 Data Plan

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.



Source link

Leave a Reply

Your email address will not be published. Required fields are marked *