Headlines

ಬಾಲಿವುಡ್’ನ ಈ ನಟಿಯರ ವಯಸ್ಸು 70 ಪ್ಲಸ್ ಆದರೂ, ಇವರ ಸ್ಟೈಲ್, ಗ್ಲಾಮರ್ ಗೆ ಕಮ್ಮಿ ಇಲ್ಲ | Bollywood Old Actress Still Looks Stylish Than Young Actresses

ಬಾಲಿವುಡ್’ನ ಈ ನಟಿಯರ ವಯಸ್ಸು 70 ಪ್ಲಸ್ ಆದರೂ, ಇವರ ಸ್ಟೈಲ್, ಗ್ಲಾಮರ್ ಗೆ ಕಮ್ಮಿ ಇಲ್ಲ | Bollywood Old Actress Still Looks Stylish Than Young Actresses


17

ಬಾಲಿವುಡ್‌ನ ಸ್ಟೈಲಿಶ್ ನಟಿಯರು

Image Credit : social media

ಬಾಲಿವುಡ್‌ನ ಸ್ಟೈಲಿಶ್ ನಟಿಯರು

70 ವರ್ಷ ದಾಟಿದ ನಂತರವೂ, ಅನೇಕ ಬಾಲಿವುಡ್ ನಟಿಯರು ತಮ್ಮ ಸೌಂದರ್ಯ ಮತ್ತು ಸ್ಟೈಲ್ ನಿಂದ ಇಂದಿಗೂ ಸುದ್ದಿಯಲ್ಲಿರುತ್ತಾರೆ. ಅವರ ಫ್ಯಾಷನ್ ಸೆನ್ಸ್ ವಯಸ್ಸಾದಂತೆ ತುಂಬಾನೆ ಸುಂದರವಾಗುತ್ತಿದೆ. ಕೆಲವೊಮ್ಮೆ ಸಾಂಪ್ರದಾಯಿಕ ರೇಷ್ಮೆ ಸೀರೆಗಳಲ್ಲಿ, ಇನ್ನೂ ಕೆಲವೊಮ್ಮೆ ವೆಸ್ಟರ್ನ್ ಔಟ್ ಫಿಟ್ ಗಳಲ್ಲಿ ಕಾಣಿಸುವ ಇವರು ಕಾನ್ಫಿಡೆನ್ಸ್, ಸ್ಟೈಲ್’ಗೆ ಹೆಸರುವಾಸಿಯಾಗಿದ್ದಾರೆ.

27

ಮುಮ್ತಾಜ್

Image Credit : Facebook

ಮುಮ್ತಾಜ್

ಬಾಲಿವುಡ್‌ನ ಅತ್ಯಂತ ಸುಂದರ ನಟಿ ಮುಮ್ತಾಜ್, ಇನ್ನೂ ಮೊದಲಿನಂತೆಯೇ ಸುಂದರವಾಗಿ ಕಾಣುತ್ತಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿದೆ, ಆದರೆ ಅವರ ಸ್ಟೈಲ್ ಮಾತ್ರ ಹಾಗೆಯೇ ಉಳಿದಿದೆ.

37

ಡಿಂಪಲ್ ಕಪಾಡಿಯಾ

Image Credit : Instagram

ಡಿಂಪಲ್ ಕಪಾಡಿಯಾ

68 ವರ್ಷದ ಡಿಂಪಲ್ ಕಪಾಡಿಯಾ ತಮ್ಮ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡಾಗ ಎಲ್ಲರೂ ಶಾಕ್ ಆಗೋದು ಖಂಡಿತಾ.. ಇಂದಿಗೂ, ಡಿಂಪಲ್ ಕಪಾಡಿಯಾ 30 ವರ್ಷಗಳ ಹಿಂದೆ ಕಾಣಿಸಿಕೊಂಡ ಅದೇ ಸ್ಟೈಲ್ ನಂತೆ ಕಾಣಿಸಿಕೊಳ್ಳುತ್ತಾರೆ.

47

ಶಬಾನಾ ಅಜ್ಮಿ

Image Credit : our own

ಶಬಾನಾ ಅಜ್ಮಿ

ನಟಿ ಶಬಾನಾ ಅಜ್ಮಿ ತಮ್ಮದೇ ಆದ ವಿಶಿಷ್ಟ ಸ್ಟೈಲಿಂಗ್ ಹೊಂದಿದ್ದಾರೆ. 70 ಮತ್ತು 80 ರ ದಶಕಗಳಲ್ಲಿ ಸ್ಟೈಲ್ ಟ್ರೆಂಡ್ ಸೃಷ್ಟಿಸಿದಂತೆ, ಅವರು ಇನ್ನೂ ವಿಶಿಷ್ಟ ರೀತಿಯಲ್ಲಿ ತಮ್ಮನ್ನು ತಾವು ಅಲಂಕರಿಸಿಕೊಳ್ಳುತ್ತಾರೆ.

57

ಜೀನತ್ ಅಮನ್

Image Credit : instagram

ಜೀನತ್ ಅಮನ್

ಜೀನತ್ ಅಮನ್ ಅವರ ಸ್ಟೈಲ್ ನೋಡಿದರೆ, ಅವರಿಗೆ 74 ವರ್ಷ ಎಂದು ಹೇಳಲು ಸಾಧ್ಯವಿಲ್ಲ. ಜೀನತ್ ಅಮನ್ ನೋಡಲು ಸುಂದರಿ ಜೊತೆಗೆ ಸ್ಟೈಲಿಶ್ ಕೂಡ ಹೌದು. ಅವರು ಸಾಮಾಜಿಕ ಮಾಧ್ಯಮದಲ್ಲಿಯೂ ತುಂಬಾ ಸಕ್ರಿಯರಾಗಿದ್ದಾರೆ.

67

ನೀನಾ ಗುಪ್ತಾ

Image Credit : instagram

ನೀನಾ ಗುಪ್ತಾ

ನಟಿ ನೀನಾ ಗುಪ್ತಾ ಅವರ ಸ್ಟೈಲ್ ಸಖತ್ತಾಗಿದೆ. ಅವರು ತಮ್ಮ ಸ್ಟೈಲ್ ನಿಂದ ಎಲ್ಲರನ್ನೂ ಬೆರಗುಗೊಳಿಸುತ್ತಾರೆ. ನೀನಾ ಗುಪ್ತಾ ಅವರ ಮಗಳು ಮಸಾಬಾ ಡಿಸೈನ್ ಮಾಡಿದ ಬಟ್ಟೆಗಳನ್ನು ಧರಿಸಿ ಬಂದರೆ ಅವರಿಗೆ ಈಗಷ್ಟೇ 30 ವರ್ಷ ಆದಂತೆ ಕಾಣಿಸ್ತಾರೆ.

77

ರೇಖಾ

Image Credit : instagram

ರೇಖಾ

ಎವರ್ ಗ್ರೀನ್ ನಟಿ ರೇಖಾ ಅವರ ಸೌಂದರ್ಯಕ್ಕೆ ಸಾಟಿ ಯಾರಿಲ್ಲ. ಅವರು ಅತ್ಯಂತ ವಿಶಿಷ್ಟ ಮತ್ತು ಸುಂದರ ನಟಿಯರಲ್ಲಿ ಒಬ್ಬರು. ಅದು ಸೀರೆಯಾಗಿರಲಿ ಅಥವಾ ಪಾಶ್ಚಾತ್ಯ ಉಡುಗೆಯಾಗಿರಲಿ, ಕಿರಿಯ ನಟಿಯರು ಸಹ ಅವರ ಸ್ಟೈಲನ್ನು ಫಾಲೋ ಮಾಡುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.



Source link

Leave a Reply

Your email address will not be published. Required fields are marked *