IPL 2026: ಐಪಿಎಲ್​ ಹರಾಜಿಗೆ 1355 ಹೆಸರು ರಿಜಿಸ್ಟರ್: ಎಷ್ಟು ಮಂದಿಗೆ ಸಿಗಲಿದೆ ಚಾನ್ಸ್?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-1 ರ ಮಿನಿ ಹರಾಜಿಗಾಗಿ ಬರೋಬ್ಬರಿ 1355 ಆಟಗಾರರ ಹೆಸರು ದಾಖಲಾಗಿದೆ. ಇವರಲ್ಲಿ ಕೆಲವರಿಗೆ ಮಾತ್ರ ಈ ಬಾರಿ ಅವಕಾಶ ದೊರೆಯಲಿದೆ. ಏಕೆಂದರೆ ಈ ಬಾರಿ ನಡೆಯುತ್ತಿರುವುದು ಮಿನಿ ಹರಾಜು.

1355 ಆಟಗಾರರ ಪಟ್ಟಿಯನ್ನು ಶೀಘ್ರದಲ್ಲೇ ಶಾರ್ಟ್ ಪಟ್ಟಿ ಮಾಡುತ್ತದೆ. ಅದರಂತೆ ಈ ಬಾರಿಯ ಹರಾಜಿನಲ್ಲಿ 400 ರಿಂದ 500 ಆಟಗಾರರ ಹೆಸರು ಮಾತ್ರ ಕಾಣಿಸುತ್ತದೆ. ಏಕೆಂದರೆ 10 ಫ್ರಾಂಚೈಸಿಗಳು 173 ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದಾರೆ. ಇನ್ನುಳಿದಿರುವುದು ಕೇವಲ 77 ಸ್ಲಾಟ್‌ಗಳು ಮಾತ್ರ. ಅಂದರೆ 77 ಸ್ಥಾನಗಳಿಗೆ ಬರೋಬ್ಬರಿ 1355 ಆಟಗಾರರ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ.

ಇನ್ನು ಈ 77 ಸ್ಥಾನಗಳಲ್ಲಿ 31 ವಿದೇಶಿ ಆಟಗಾರರ ಸ್ಲಾಟ್‌ಗಳು ಖಾಲಿ ಇವೆ. ಅಂದರೆ ಈ ಬಾರಿಯ ಹರಾಜಿನಲ್ಲಿ ಗರಿಷ್ಠ 31 ಫಾರಿನ್ ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ. ಗರಿಷ್ಠ 46 ಭಾರತೀಯ ಆಟಗಾರರಿಗೆ ಅವಕಾಶ ಸಿಗಬಹುದು.

ಐಪಿಎಲ್ ನಿಯಮ ಪ್ರಕಾರ, ಒಂದು ತಂಡದಲ್ಲಿ ಕನಿಷ್ಠ 18 ಆಟಗಾರರು ಇರಬೇಕು. ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಎಲ್ಲಾ ಫ್ರಾಂಚೈಸಿಗಳು ಗರಿಷ್ಠ 25 ಆಟಗಾರರ ತಂಡವನ್ನು ರೂಪಿಸಿದರೆ ಮಾತ್ರ 71 ಆಟಗಾರರಿಗೆ ಚಾನ್ಸ್ ಸಿಗಲಿದೆ.

ಹೀಗಾಗಿ ಇಲ್ಲಿ 71 ಸ್ಲಾಟ್ ಆಟಗಾರರು ಆಯ್ಕೆಯಾಗಲಿದ್ದಾರೆ ಎಂದೆಂದಿಗೂ ಸಾಧ್ಯವಿಲ್ಲ. ಏಕೆಂದರೆ ಕಳೆದ ಸೀಸನ್‌ನಲ್ಲಿ ಆರ್ ಸಿ ಬಿ 22 ಆಟಗಾರರ ತಂಡವನ್ನು ರೂಪಿಸಿತ್ತು. ಹೀಗಾಗಿ ಈ ಬಾರಿ ಕೂಡ ಕೆಲ ಆಟಗಾರರು ಅವಕಾಶ ವಂಚಿತರಾದರೂ ಅಚ್ಚರಿಪಡಬೇಕಿಲ್ಲ.

ರಂದು ಪ್ರಕಟಿಸಲಾಗಿದೆ – 7:55 am, ಮಂಗಳವಾರ, 2 ಡಿಸೆಂಬರ್ 25

Source link

Leave a Reply

Your email address will not be published. Required fields are marked *