ಬೆಂಗಳೂರು, ಡಿ.2: ಮುಖಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಮತ್ತೊಮ್ಮೆ ಸಭೆ ಸೇರಿದ್ದಾರೆ. ಸಿಎಂ ಸ್ಥಾನದ ಗದ್ದಲದ ನಡುವೆ ಡಿಕೆ ಶಿವಕುಮಾರ್ ಮನೆಯಲ್ಲಿ ನಾಟಿಕೋಳಿ ಸಾರು, ಬಿಸಿ ಬಿಸಿ ಇಡ್ಲಿಯನ್ನು ಸಿಎಂ ಸಿದ್ಧರಾಮಯ್ಯ ಸೇವಿಸುತ್ತಿದ್ದಾರೆ. ಈ ನಾಟಿಕೋಳಿ ಸಾರು ಮೀಟಿಂಗ್ ನಲ್ಲಿ ಏನೆಲ್ಲ ನಿರ್ಧಾರ. ಈ ಬಗ್ಗೆ ಇಲ್ಲಿದೆ ನೋಡಿ ಲೈವ್ ವಿಡಿಯೋ
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ