Video: ಮೃಗಾಲಯದಲ್ಲಿ ಸಿಂಹದ ಬಾಯಿಗೆ ಸಿಕ್ಕಿ ಸಾವನ್ನಪ್ಪಿದ ಯುವಕ

Video: ಮೃಗಾಲಯದಲ್ಲಿ ಸಿಂಹದ ಬಾಯಿಗೆ ಸಿಕ್ಕಿ ಸಾವನ್ನಪ್ಪಿದ ಯುವಕ


ಬ್ರೆಜಿಲ್, ಡಿಸೆಂಬರ್ 02: ಸಿಂಹವನ್ನು ಪಳಗಿಸುವ ಕನಸು ಕಂಡಿದ್ದ ವ್ಯಕ್ತಿ ಸಿಂಹದ ಬಾಯಿಗೆ ಆಹಾರವಾಗಿದ್ದಾನೆ. ಜೋವೊ ಪೆಸ್ಸೋವಾ ನಗರದ ಪಾರ್ಕ್ ಝೂಬೊಟಾನಿಯೊ ಅರುಡಾದಲ್ಲಿ ಸಿಂಹವೊಂದು ಮಾರಣಾಂತಿಕ ದಾಳಿ ನಡೆಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಗೆರ್ಸನ್ ಡಿ ಮೆಲೊ ಮಚಾದೊ 20 ಅಡಿ ಗೋಡೆ ಮತ್ತು ಭದ್ರತಾ ಬೇಲಿಯನ್ನು ಹತ್ತಿ ಸಿಂಹದ ಆವರಣಕ್ಕೆ ಪ್ರವೇಶಿಸಿದ ನಂತರ ಈ ದುರಂತ ಘಟನೆ ಸಂಭವಿಸಿದೆ. ಮೃಗಾಲಯಕ್ಕೆ ಬಂದಿದ್ದ ಜನ ಈ ಘಟನೆಯನ್ನು ವೀಕ್ಷಿಸಿದ್ದಾರೆ. ಆದರೆ ಆತನಿಗೆ ಸ್ಕಿಜೋಫ್ರೇನಿಯಾ ಸೇರಿದಂತೆ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು.ತನಿಖೆಗಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *