ನಾಂದೇಡ್, ಡಿಸೆಂಬರ್ 02: ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಮಗಳು ಇಷ್ಟಪಟ್ಟ ಯುವಕ ಬೇರೆ ಜಾತಿಯವನೆಂದು ಆತನ ಕಲ್ಲಿನಿಂದ ಜಜ್ಜಿ, ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಯುವತಿ ಪ್ರಿಯಕರನ ಶವದ ಜೊತೆ ಮದುವೆಯಾಗಿ ಆತನ ಮನೆ ಜೊತೆಯಾಗಿದ್ದಳು. ಸಾಯುವ ಮುನ್ನ ಯುವತಿಯ ತಂದೆಯ ಜತೆ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಯುವತಿಯ ಆತನ ಜತೆ ನೃತ್ಯ ಮಾಡದೆ, ತಂದೆ ಊಟವನ್ನು ಕೂಡ ಮಾಡಿದ್ದರು. ಆತನ ಜಾತಿ ಬೇರೆ ಎಂದು ಮದುವೆಗೆ ಒಪ್ಪಿರಲಿಲ್ಲ. ಬಳಿಕ ಏಕಾಏಕಿ ಆತನನ್ನು ಕೊಲೆ ಮಾಡಿದ್ದಾನೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ