Headlines

ಕಾವ್ಯಾ-ಗಿಲ್ಲಿಯನ್ನು ಹೊರಗೆ ಹಾಕಲು ರಾಶಿಕಾ-ಸೂರಜ್ ಯೋಜನೆ

ಕಾವ್ಯಾ-ಗಿಲ್ಲಿಯನ್ನು ಹೊರಗೆ ಹಾಕಲು ರಾಶಿಕಾ-ಸೂರಜ್ ಯೋಜನೆ


ಬಿಗ್ಬಾಸ್ ಕನ್ನಡ ಸೀಸನ್ 12 ರ (ಬಿಗ್ ಬಾಸ್ ಕನ್ನಡ) ಪ್ರಾರಂಭದಲ್ಲಿ ಸ್ಪರ್ಧಿಗಳು ಜಂಟಿಯಾಗಿದ್ದರು. ಆದರೆ ಈಗ ಮತ್ತೆ ಸ್ಪರ್ಧಿಗಳನ್ನು ಜಂಟಿಯಾಗಿ ಮಾಡಲಾಗಿದೆ. ಆದರೆ ಈ ಬಾರಿ ಸ್ಪರ್ಧಿಗಳೇ ತಮ್ಮ ಜೊತೆಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಾವ್ಯ ಮತ್ತು ಗಿಲ್ಲಿ ಮತ್ತೆ ಒಂದಾಗಿದ್ದಾರೆ. ರಾಶಿಕಾ ಸಹಜವಾಗಿಯೇ ಸೂರಜ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ವಾರದ ಕಾರ್ಯಗಳು ಜಂಟಿಯಾಗಿಯೇ ನಡೆಯಲಿವೆ. ಟಾಸ್ಕ್‌ಗಳ ಬಗ್ಗೆ ಯೋಜನೆಗಳನ್ನು ಮಾಡಲು ಜಂಟಿಯಾಗಿ ಸಜ್ಜಾಗಿದ್ದರೆ, ರಾಶಿಕಾ ಅವರಂತೂ ಕಾವ್ಯ ಮತ್ತು ಗಿಲ್ಲಿಯನ್ನು ಸೋಲಿಸಿ ಟಾಸ್ಕ್ ನಿಂದ ಹೊರಗೆ ನಿರ್ಧಾರ ಮಾಡಿದ್ದು, ಸೂರಜ್ ಜೊತೆಗೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *