Headlines

ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..! | Elderly Woman Murder Assault Help Robbery Pulao Eaten Bengaluru San

ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..! | Elderly Woman Murder Assault Help Robbery Pulao Eaten Bengaluru San

ಬೆಂಗಳೂರು (ಡಿ.3): ಒಂಟಿ ಜೀವನ ನಡೆಸುತ್ತಿದ್ದ ವೃದ್ಧೆ ಆಕೆ.ಗಂಡ ಮೂರು ವರ್ಷದ ಹಿಂದೆ ಆ್ಯಕ್ಸಿಡೆಂಟ್‌ನಲ್ಲಿ ತೀರಿ ಹೋದ್ರೆ ಇದ್ದೊಬ್ಬ ಮಗ ಸೊಸೆಯ ಜೊತೆ ಬೇರೆ ಊರಿಗೆ ಹೋಗಿ ಸೆಟಲ್​ ಆಗಿದ್ದ ಅಜ್ಜಿ ಒಬ್ಬಳೇ ಆ ಮನೆಯಲ್ಲಿದ್ದು.
ಆವತ್ತೊಂದು ದಿನ ಆ ಅಜ್ಜಿಯನ್ನ ಮಾತನ್ನಾಡಿಸಲು ಬೆಳ್ಳಂಬೆಳಗ್ಗೆ ಎದುರು ಮನೆಯ ಮಹಿಳೆ ಬಂದಿದ್ದಾಳೆ. ಬಾಗಿಲು ಬಡಿದರೆ ಅಜ್ಜಿ ತೆಗೆಯೋದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ನೋ ರೆಸ್ಪಾನ್ಸ್​. ಅನುಮಾನ ಬಂದು ಆಕೆಯ ಮಗನಿಗೆ ಕಾಲ್​ ಮಾಡ್ತಾರೆ. ಮಗ ಬಂದಾಗಲೂ ಅಜ್ಜಿ ಬಾಗಿಲು ತೆಗೆಯೋದಿಲ್ಲ.
ಆಗ ಮಗ ಮನೆ ಮೇಲಿನ ಹಂಚನ್ನ ತಗೆದು ನೋಡ್ತಾನೆ. ಆಗ ಅಜ್ಜಿ ಹೆಣವಾಗಿರೋದು ಗೊತ್ತಾಗುತ್ತೆ. ಪೊಲೀಸ್​​ ಕಂಪ್ಲೆಂಟ್​​ ಆಗುತ್ತೆ. ಪೊಲೀಸರು ಬಂದು ಪರಿಶೀಲಿಸಿದಾಗ ಅದೊಂದು ಡೆಡ್ಲಿ ಮರ್ಡರ್​​ ಅನ್ನೋದು ಗೊತ್ತಾಗುತ್ತೆ.

Source link

Leave a Reply

Your email address will not be published. Required fields are marked *