ಧ್ರುವಂತ್ ಉಸ್ತುವಾರಿಯಿಂದ ತಾಳ್ಮೆ ಕಳೆದುಕೊಂಡ ರಕ್ಷಿತಾ ಶೆಟ್ಟಿ

ಧ್ರುವಂತ್ ಉಸ್ತುವಾರಿಯಿಂದ ತಾಳ್ಮೆ ಕಳೆದುಕೊಂಡ ರಕ್ಷಿತಾ ಶೆಟ್ಟಿ


ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆ |

ನವೀಕರಿಸಲಾಗಿದೆ:ಡಿಸೆಂಬರ್ 04, 2025 | 9:47 AM

ಹಂಚಿಕೊಳ್ಳಿ

ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಮಧ್ಯೆ ಆಗಾಗ ಕಿರಿಕ್ ಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಈಗ ಇದು ಬೇರೆ ಹಂತಕ್ಕೆ ಹೋಗಿದೆ. ಉದ್ದೇಶ ಪೂರ್ವಕವಾಗಿ ಧ್ರುವಂತ್ ಅವರು ರಕ್ಷಿತಾಗೆ ಮೋಸ ಮಾಡಿದರೇ ಎಂಬ ಪ್ರಶ್ನೆ ಮೂಡುವಂತೆ ಆಗಿದೆ. ಆ ಸಂದರ್ಭದ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

Published on: Dec 04, 2025 09:46 AM



Source link

Leave a Reply

Your email address will not be published. Required fields are marked *