ಬೆಂಗಳೂರು, ಡಿಸೆಂಬರ್ 4: ಚಿನ್ನದ ಬೆಲೆ ಗುರುವಾರ ಗ್ರಾಮಕ್ಕೆ 20 ರೂ ಕಡಿಮೆಯಾಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಇದರ ಬೆಲೆ (ಚಿನ್ನದ ದರ) ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಆಭರಣ ಚಿನ್ನದ ಬೆಲೆ 11,970 ರೂನಿಂದ 11,950 ರೂಗೆ ಇಳಿದಿದೆ. ಇನ್ನು, ಬೆಳ್ಳಿ ಬೆಲೆ ಹೆಚ್ಚಿನ ಕಡೆ ಯಥಾಸ್ಥಿತಿಯಲ್ಲಿದ್ದು ಗ್ರಾಮಕ್ಕೆ 191 ರೂನಲ್ಲಿ ಮುಂದುವರಿದಿದೆ. ಬೆಲೆ 201 ರೂನಿಂದ 200 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,19,500 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,30,360 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 19,100 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,19,500 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 19,100 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 20,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 4ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,036 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,950 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,778 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 191 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,036 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,950 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 191 ರೂ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಬೆಂಗಳೂರು: 11,950 ರೂ
- ಬೆಲೆ: 12,020 ರೂ
- ಮುಂಬೈ: 11,950 ರೂ
- ದೆಹಲಿ: 11,965 ರೂ
- ಕೋಲ್ಕತಾ: 11,950 ರೂ
- ಕೇರಳ: 11,950 ರೂ
- ಅಹ್ಮದಾಬಾದ್: 11,955 ರೂ
- ಜೈಪುರ: 11,965 ರೂ
- ಲಕ್ನೋ: 11,965 ರೂ
- ಭುವನೇಶ್ವರ್: 11,950 ರೂ
ಇದನ್ನೂ ಓದಿ: ಸಹಕಾರಿ ತತ್ವದಲ್ಲಿ ರಸ್ತೆಗಿಳಿದ ಭಾರತ್ ಟ್ಯಾಕ್ಸಿ; ರಾಪಿಡೋ, ಓಲಾ, ಊಬರ್ಗೆ ಪ್ರಬಲ ಪೈಪೋಟಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಮಲೇಷ್ಯಾ: 545 ರಿಂಗಿಟ್ (11,947 ರೂಪಾಯಿ)
- ದುಬೈ: 469.50 ಡಿರಾಮ್ (11,538 ರೂಪಾಯಿ)
- ಅಮೆರಿಕ: 131 ಡಾಲರ್ (11,826 ರೂಪಾಯಿ)
- ಸಿಂಗಾಪುರ: 169.80 ಸಿಂಗಾಪುರ ಡಾಲರ್ (11,823 ರೂಪಾಯಿ)
- ಕತಾರ್: 470.50 ಕತಾರಿ ರಿಯಾಲ್ (11,651 ರೂ)
- ಸೌದಿ ಅರೇಬಿಯಾ: 478 ಸೌದಿ ರಿಯಾಲ್ (11,498 ರುಪಾಯಿ)
- ಓಮನ್: 49.65 ಒಮಾನಿ ರಿಯಾಲ್ (11,640 ರೂಪಾಯಿ)
- ಕುವೇತ್: 38.60 ಕುವೇತಿ ದಿನಾರ್ (11,355 ರೂಪಾಯಿ)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)
- ಬೆಂಗಳೂರು: 191 ರೂ
- ಬೆಲೆ: 200 ರೂ
- ಮುಂಬೈ: 191 ರೂ
- ದೆಹಲಿ: 191 ರೂ
- ಕೋಲ್ಕತಾ: 191 ರೂ
- ಕೇರಳ: 200 ರೂ
- ಅಹ್ಮದಾಬಾದ್: 191 ರೂ
- ಜೈಪುರ: 191 ರೂ
- ಲಕ್ನೋ: 191 ರೂ
- ಭುವನೇಶ್ವರ್: 200 ರೂ
- ಪುಣೆ: 191
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ