ಭರತನಾಟ್ಯ ಮಾಡುತ್ತಾ ಅಂಜನಾದ್ರಿ ಬೆಟ್ಟವೇರಿದ ಯುವತಿ: ಇಲ್ಲಿದೆ ಮನಮೋಹಕ ನೃತ್ಯ ವಿಡಿಯೋ

ಭರತನಾಟ್ಯ ಮಾಡುತ್ತಾ ಅಂಜನಾದ್ರಿ ಬೆಟ್ಟವೇರಿದ ಯುವತಿ: ಇಲ್ಲಿದೆ ಮನಮೋಹಕ ನೃತ್ಯ ವಿಡಿಯೋ


ಕೊಪ್ಪಳ, ಡಿಸೆಂಬರ್ 04: ಇತ್ತೀಚೆಗೆ ಯುವಕನೋರ್ವ 101 ಕೆಜಿ ತೂಕದ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟವನ್ನು ಏರಿದ್ದ. ಇದೀಗ ಯುವತಿಯೋರ್ವಳು ಭರತನಾಟ್ಯ ಮಾಡುತ್ತಾ 575 ಮೆಟ್ಟಿಲುಗಳನ್ನು ಏರಿದ್ದಾಳೆ. ವಿಜಯನಗರ ಜಿಲ್ಲೆಯ ಹೊಸಪೇಟೆ ನಿವಾಸಿ ಹರ್ಷಿತಾ, 8 ನಿಮಿಷ 54 ಸೆಕೆಂಡ್‌ನಲ್ಲಿ ನೃತ್ಯ ಮಾಡುತ್ತಾ ಅಂಜನಾದ್ರಿ ಬೆಟ್ಟವನ್ನು ಏರಿದ್ದಾಳೆ. ಸದ್ಯ ಹರ್ಷಿತಾಳ ಭರತನಾಟ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *