ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ


ಉಪೇಂದ್ರ ನಟನೆಯ ‘ಎ’ ಸಿನಿಮಾದಲ್ಲಿ ಸಾಕಷ್ಟು ಐಕಾನಿಕ್ ದೃಶ್ಯಗಳು ನಿಮಗೆ ಕಾಣಿಸುತ್ತಿವೆ. ಈ ಕೆಟ್ಟ ಪ್ರಪಂಚದಲ್ಲಿ ಒಂದು ಸ್ವರ್ಗ ತೋರಿಸುತ್ತೇನೆ ಎಂದು ಹೇಳುವ ಡೈಲಾಗ್ ಕೂಡ ಇದೆ. ಇದನ್ನು ಗಿಲ್ಲಿ ನಟ ಅನುಕರಿಸಿದ್ದಾರೆ. ಧ್ರುವಂತ್ ಅವರ ಆಟದಲ್ಲಿನ ಬದಲಾವಣೆಗಳನ್ನು ಗಮನಿಸಿ ಅವರು ಈ ಡೈಲಾಗ್ ಹೇಳಿದ್ದಾರೆ. ಇದನ್ನು ಕೇಳಿ ಪಕ್ಕದಲ್ಲೇ ಇದ್ದ ರಜತ್ ಹಾಗೂ ರಘು ಅವರು ನಕ್ಕರು. ಪ್ರಸ್ತುತ ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆಯುತ್ತಿದೆ. ವಿಡಿಯೋ ಇದೆ, ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *