Headlines

‘ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..’ ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌ | National Crush Girija Oak Divorce Comment Viral Photos Beach Shoot San

‘ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..’ ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌ | National Crush Girija Oak Divorce Comment Viral Photos Beach Shoot San


111

Image Credit : Instagram

ನಟಿ ಗಿರಿಜಾ ಓಕ್ ತಮ್ಮ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ನೆಟಿಜನ್‌ಗಳಿಂದ ಸಾಕಷ್ಟು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಪಡೆಯುತ್ತಿದ್ದಾರೆ.

211

Image Credit : Insagram

ಈ ಫೋಟೋಗಳಲ್ಲಿ ಗಿರಿಜಾ ಓಕ್‌ ಅವರ ಅವರ ಸರಳ ಆದರೆ ಆಕರ್ಷಕ ಸೌಂದರ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ.

311

Image Credit : Insagram

ನಟಿ ಗಿರಿಜಾ ಓಕ್ ಅವರು ಇತ್ತೀಚೆಗೆ ಇಂಡಿಯಾ ಟುಡೇಯ ಮಾಲೀಕತ್ವದ ಲಲ್ಲನ್‌ಟೋಪ್‌ನ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದರು. ಅಂದಿನಿಂದ ಅವರು ಸೋಶಿಯಲ್‌ ಮೀಡಿಯಾ ಸ್ಟಾರ್‌ ಆಗಿದ್ದಾರೆ.

411

Image Credit : Insagram

ನೀಲಿ ಸೀರೆ ಧರಿಸಿ ಸಹಜ ಸೌಂದರ್ಯದಿಂದ ಗಮನಸೆಳೆದಿದ್ದ ಗಿರಿಜಾ ಓಕ್‌, ಅಂದಿನಿಂದ ದೊಡ್ಡ ಮಟ್ಟದಲ್ಲಿ ತಮ್ಮ ಫಾಲೋವರ್ಸ್‌ ಸಂಖ್ಯೆ ಏರಿಸಿಕೊಂಡಿದ್ದಾರೆ.

511

Image Credit : Insagram

ನೀಲಿ ಸೀರೆ ಧರಿಸಿರುವ ಈ ನಟಿ ನಟಿ ಯಾರು ಎನ್ನುವ ಚರ್ಚೆಯೇ ಆಗ ಜೋರಾಗಿತ್ತು. ಇದರಿಂದಾಗಿ ಗಿರಿಜಾ ಓಕ್‌, ರಾತ್ರೋರಾತ್ರಿ ನ್ಯಾಷನಲ್‌ ಕ್ರಶ್‌ ಅನ್ನೋ ಪಟ್ಟ ಪಡೆದುಕೊಂಡಿದ್ದರು.

611

Image Credit : Insagram

ಗಿರಿಜಾ ಮರಾಠಿ ಚಲನಚಿತ್ರೋದ್ಯಮದಲ್ಲಿ ಜನಪ್ರಿಯ ನಟಿಯಾಗಿದ್ದರೂ, ದೇಶಾದ್ಯಂತ ಅವರ ಬಗ್ಗೆ ತಿಳಿದಿಲ್ಲದ ಅನೇಕ ಜನರಿದ್ದಾರೆ.

711

Image Credit : Insagram

ಆದರೆ, ಆ ಒಂದು ಕ್ಲಿಪ್‌ನಿಂದಾಗಿ ಅವರ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆರಂಭವಾಗಿತ್ತು. ಅನೇಕ ಜನರು ಆಕೆಗೆ ಇನ್ಸ್‌ಟಾಗ್ರಾಮ್‌ನಲ್ಲಿ ಡಿಎಂ ಮಾಡಲು ಆರಂಭಿಸಿದ್ದರು.

811

Image Credit : Insagram

ನ್ಯಾಷನಲ್‌ ಕ್ರಶ್‌ ಆಗಿರುವ ಗಿರಿಜಾ ಮತ್ತೊಮ್ಮೆ ಹೊಸ ಫೋಟೋಶೂಟ್ ಮೂಲಕ ನೆಟಿಜನ್‌ಗಳ ಗಮನ ಸೆಳೆದಿದ್ದಾರೆ. ಈ ಫೋಟೋಗಳಿಗೆ ಸಾಕಷ್ಟು ಉತ್ತಮ ಕಾಮೆಂಟ್ಸ್‌ಗಳೂ ಬಂದಿವೆ

911

Image Credit : Insagram

ಗಿರಿಜಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅವರು ಬೀಚ್‌ನಲ್ಲಿ ಈ ಸುಂದರವಾದ ಫೋಟೋಶೂಟ್ ಮಾಡಿದ್ದಾರೆ.

1011

Image Credit : Insagram

ಗಿರಿಜಾ ಅವರ ಈ ಫೋಟೋಗಳಿಗೆ ಅಭಿಮಾನಿಗಳು ಲೈಕ್‌ಗಳು ಮತ್ತು ಕಾಮೆಂಟ್‌ಗಳ ಸುರಿಮಳೆಯೇ ಹರಿಸುತ್ತಿದ್ದಾರೆ. ಒಬ್ಬರು ‘ಮರಾಠಿ ರಂಗಭೂಮಿಯ ರಾಣಿ’ ಎಂದು ಹೇಳಿದ್ದಾರೆ.

1111

Image Credit : Insagram

ಮತ್ತೊಬ್ಬ ಯೂಸರ್‌ ‘ಇದೇ ರೀತಿಯ ಫೋಟೋಗಳನ್ನು ನಾನು ನೋಡುತ್ತಿದ್ದರೆ, ನಾನು ವಿಚ್ಛೇದನ ಪಡೆಯುವ ಸಾಧ್ಯತೆ ಹೆಚ್ಚು’ ಎಂಬಂತಹ ತಮಾಷೆಯ ಕಾಮೆಂಟ್ ಮಾಡಿದ್ದಾರೆ. ನಟಿ ಪ್ರಿಯಾ ಬಾಪತ್ ‘ಆಹ್… ಸುಂದರ’ ಎಂದು ಕಾಮೆಂಟ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *