ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಮದುವೆಗೆ ಮುಕೇಶ್‌ ಅಂಬಾನಿ, ನೀತಾ ಕೊಟ್ಟ ಗಿಫ್ಟ್‌ ಏನು?

ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಮದುವೆಗೆ ಮುಕೇಶ್‌ ಅಂಬಾನಿ, ನೀತಾ ಕೊಟ್ಟ ಗಿಫ್ಟ್‌ ಏನು?

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಮದುವೆ ಎಷ್ಟು ಅದ್ದೂರಿಯಾಗಿ ನಡೆಯಿತು ಎಂದು ಇಡೀ ವಿಶ್ವ ಬೆರಗುಗಣ್ಣಿನಿಂದ ನೋಡಿದೆ. ಹಾಗಾದರೆ ಸೊಸೆಗೆ ಮುಕೇಶ್‌ ಅಂಬಾನಿ ದಂಪತಿ ಏನು ಗಿಫ್ಟ್‌ ಕೊಟ್ಟಿದ್ದಾರೆ?

ಮುಕೇಶ್ & ನೀತಾ ಅಂಬಾನಿ‌ ದಂಪತಿತು ಅನಂತ್ ಅಂಬಾನಿ ಪತ್ನಿ ರಾಧಿಕಾ‌ ಮರ್ಚೆಂಟ್‌ಗೆ  ದುಬೈನ ಐಷಾರಾಮಿ ವಿಲ್ಲಾ ಉಡುಗೊರೆ ನೀಡಿದ್ದಾರೆ.

ಅಂಬಾನಿ ಕುಟುಂಬದ ಉಡುಗೊರೆಗಳು ಯಾವಾಗಲೂ ಐಷಾರಾಮಿ. ಈ ಬಾರಿ ರಾಧಿಕಾಗೆ ದುಬೈನಲ್ಲಿ 640 ಕೋಟಿ ರೂ. ಮೌಲ್ಯದ ವಿಲ್ಲಾ ಉಡುಗೊರೆಯಾಗಿ ನೀಡಲಾಗಿದೆ.
ದುಬೈನ ಅತ್ಯಂತ ದುಬಾರಿ ಪ್ರದೇಶದಲ್ಲಿರುವ ಈ ವಿಲ್ಲಾ, 10 ಬೆಡ್‌ರೂಮ್‌ಗಳು, ಇಟಾಲಿಯನ್ ಮಾರ್ಬಲ್, ಖಾಸಗಿ ಪೂಲ್ ಹೊಂದಿದೆ.ಅಂಬಾನಿ ಕುಟುಂಬವು ತಮ್ಮ ಸೊಸೆಗೆ ಈ ರೀತಿಯ ಐಷಾರಾಮಿ ಉಡುಗೊರೆಗಳನ್ನು ನೀಡುವುದು ಇದೇ ಮೊದಲಲ್ಲ.
ರಾಧಿಕಾ ಮರ್ಚೆಂಟ್ ಧರಿಸಿರುವ ಮುತ್ತು ಮತ್ತು ವಜ್ರದ ಹಾರವು ಜನರ ಗಮನ ಸೆಳೆದಿದೆ.

ದುಬೈ ವಿಲ್ಲಾ ಜೊತೆಗೆ, ಅಂಬಾನಿ ಕುಟುಂಬವು ಹಲವು ಐಷಾರಾಮಿ ಬಂಗಲೆಗಳನ್ನು ಹೊಂದಿದೆ. ಮುಂಬೈನ ಆಂಟಿಲಿಯಾ ಪ್ರಸಿದ್ಧವಾದುದು.

Source link

Leave a Reply

Your email address will not be published. Required fields are marked *