ನವದೆಹಲಿ, ಜುಲೈ 8: ಕೇಂದ್ರ ಸರ್ಕಾರ ಕಾರ್ಮಿಕ ನೀತಿ (ಆಂಟಿ ವರ್ಕರ್ ಪಾಲಿಸಿ) ಅನುಸರಿಸುತ್ತಿದೆ ಎಂದು ಆರೋಪಿಸಿ ಟ್ರೇಡ್ ಯೂನಿಯನ್ಗಳು ಜುಲೈ 9, ಭಾರತ್ (ಭಾರತ್ ಬಂದ್) ಕರೆ. ಹತ್ತು ಟ್ರೇಡ್ ಒಟ್ಟು ಸೇರಿ ನಡೆಸುತ್ತಿರುವ ರಾಷ್ಟ್ರಮಟ್ಟದ ಬೃಹತ್ ಪ್ರತಿಭಟನೆಯಲ್ಲಿ (ರಾಷ್ಟ್ರವ್ಯಾಪಿ ಪ್ರತಿಭಟನೆ) 25 ಕೋಟಿಗೂ ಅಧಿಕ ಕಾರ್ಮಿಕರು ಭಾಗವಹಿಸುವ. ಬ್ಯಾಂಕಿಂಗ್, ಕೃಷಿ, ಸಾರಿಗೆ, ಪೋಸ್ಟಲ್ ಹೀಗೆ ನಾನಾ ಸೆಕ್ಟರ್ಗಳ ಭಾರತ್ ಬಂದ್ಗೆ ಬೆಂಬಲಿಸುವ ನಿರೀಕ್ಷೆ.
ಬ್ಯಾಂಕುಗಳು ಮತ್ತು ಮಾರುಕಟ್ಟೆಯೂ ಬಂದ್ ಆಗುತ್ತವಾ?
ವಲಯದ ವಲಯದ ಕೆಲಸಗಾರರು ಜುಲೈ 9 ರ ಭಾರತ್ ಬಂದ್ನಲ್ಲಿ ಪಾಲ್ಗೊಳ್ಳುವ. ಹೀಗಾಗಿ, ಬ್ಯಾಂಕುಗಳು ಬುಧವಾರ ಕಾರ್ಯನಿರ್ವಹಿಸುತ್ತವಾ ಅನ್ನುವ ಅನುಮಾನ ಹಲವರಲ್ಲಿ. ಆದರೆ, ಬ್ಯಾಂಕುಗಳು 9 ಕ್ಕೆ ಅಧಿಕೃತವಾಗಿ ರಜೆ. ಬ್ಯಾಂಕುಗಳು ಬ್ಯಾಂಕುಗಳು ಬಹುತೇಕ ತೆರಿದಿರುವ ಇದೆಯಾದರೂ ಬ್ಯಾಂಕ್ ಉದ್ಯೋಗಿಗಳು ಮುಷ್ಕರದಲ್ಲಿ ತೊಡಗುವುದರಿಂದ ಬ್ಯಾಂಕಿಂಗ್ ಸೇವೆಯಲ್ಲಿ.
ಇದನ್ನೂ ಓದಿ: ಭಾರತ್ ಬಂದ್: ನಾಳೆ ಭಾರತ್ ಘೋಷಿಸಲು ಕಾರಣವೇನು? ಏನೆಲ್ಲ, ಯಾವುದು?
ಇದನ್ನೂ
ಇನ್ನು, ಷೇರು ಮಾರುಕಟ್ಟೆ ಎಂದಿನಿಂತೆ. ವಿನಿಮಯ ವಿನಿಮಯ ಕೇಂದ್ರಗಳಾದ ಮತ್ತು ಎನ್ಎಸ್ಇ ರಜೆ.
ಕಾರ್ಮಿಕ ಪ್ರತಿಭಟನೆ ಆಗುತ್ತಿರುವುದು?
ಸರ್ಕಾರವು ಸರ್ಕಾರವು ಕಾರ್ಪೊರೇಟ್ ಮತ್ತು ಕಾರ್ಮಿಕ ವಿರೋಧಿಯಾದ ನೀತಿಯನ್ನು. ಕಂಪನಿಗಳಿಗೋಸ್ಕರ ಕಂಪನಿಗಳಿಗೋಸ್ಕರ ಕಾರ್ಮಿಕರ ಬಲಿಕೊಡುತ್ತಿದೆ ಎನ್ನುವುದು ಕಾರ್ಮಿಕ ಸಂಘಟನೆಗಳ.
ಇದನ್ನೂ ಓದಿ: ತಡಬಡಾಯಿಸುತ್ತಿರುವ; ಟ್ರಂಪ್ ಬಾಂಗ್ಲಾಗೆ ಭಾರೀ ಹೊಡೆತ; ಭಾರತಕ್ಕೆ ಲಾಭ?
ಕೇಂದ್ರ ರೂಪಿಸಿರುವ ಕಾರ್ಮಿಕ ಸಂಹಿತೆಗಳನ್ನು ನಿಲ್ಲಿಸಬೇಕು; ಮುಷ್ಕರ ಕಾರ್ಮಿಕರ ಹಕ್ಕು ಪುನಃಸ್ಥಾಪಿಸಿ; ಮನ್ರೆಗಾ ಸ್ಕೀಮ್ ಅನ್ನು ವಿಸ್ತರಿಸಿ, ವೇತನವನ್ನೂ ಹೆಚ್ಚಿಸಿ ಎಂಬಿತ್ಯಾದಿ ಪ್ರಮುಖ 17 ಬೇಡಿಕೆಗಳನ್ನು ಯೂನಿಯನ್ಗಳು ಸರ್ಕಾರದ.
ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ