ಟಿ20 ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ಸ್ಫೋಟಕ ದಾಂಡಿಗ ನಿಕೋಲಸ್ ಪೂರನ್ (ನಿಕೋಲಸ್ ಪೂರನ್) ಹೊಸ ಮೈಲುಗಲ್ಲು ದಾಟಿದ್ದಾರೆ. ಅದು ಕೂಡ ಬರೋಬ್ಬರಿ 10000 ರನ್ ಕಲೆಹಾಕುವ ಮೂಲಕ. ಇತ್ತ ಹತ್ತು ಸಾವಿರ ರನ್ ಕಲೆಹಾಕಿದರೂ ಪಾಕ್ ಬ್ಯಾಟರ್ ಬಾಬರ್ ಆಝಂ ಅವರ ವಿಶ್ವ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.