<p>ಣ, ಅಂತಸ್ತು. ಸಮಾಜದಲ್ಲಿ ಹೆಸ್ರು ಎಲ್ಲವೂ ಇತ್ತು.. ಆದ್ರೆ ನೆಮ್ಮದಿ ಮಾತ್ರ ಇರ್ಲಿಲ್ಲ.. ದಶಕದ ಹಿಂದೆ ಅವ್ರ ತಂದೆ ಸೂ*ಸೈಡ್ ಮಾಡ್ಕೊಂಡಿದ್ರು.. ನಂತರ ಸೊಸೆ.. ಇದೀಗ ತಾಯಿ-ಮಗ.. ಹೀಗೆ ಸಾಲು ಸಾಲು ಸೂ*ಸೈಡ್ ಗಳು ಆ ಕುಟುಂಬದಲ್ಲಿ ಆಗಿದೆ.. ಇದಕ್ಕೆಲ್ಲಾ ಆ ಮನೆಯೇ ಕಾರಣ ಅಂತ ಹೇಳಲಾಗ್ತಿದೆ.</p>
Source link
ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?