Headlines

ನೆಟ್​ಫ್ಲಿಕ್ಸ್ ವಾರ್ನರ್ ಬ್ರೋಸ್ ಡೀಲ್​ನಿಂದ ಭಾರತೀಯ ಚಿತ್ರೋದ್ಯಮ ಕಂಗಾಲು; ಸಿನಿಮಾ ರಂಗದ ಆತಂಕವೇನು?

ನೆಟ್​ಫ್ಲಿಕ್ಸ್ ವಾರ್ನರ್ ಬ್ರೋಸ್ ಡೀಲ್​ನಿಂದ ಭಾರತೀಯ ಚಿತ್ರೋದ್ಯಮ ಕಂಗಾಲು; ಸಿನಿಮಾ ರಂಗದ ಆತಂಕವೇನು?


ನವೆಂಬರ್ 8: ವಿಶ್ವದ ನಂಬರ್ ಓನ್ ಸ್ಟ್ರೀಮಿಂಗ್ ಕಂಪನಿ ಎನಿಸಿದ ನೆಟ್‌ಫ್ಲಿಕ್ಸ್ (ನೆಟ್‌ಫ್ಲಿಕ್ಸ್) ಇದೀಗ ಜಾಗತಿಕ ಚಿತ್ರೋದ್ಯಮ ದೈತ್ಯ ವಾರ್ನರ್ ಬ್ರೋಸ್ ಡಿಸ್ಕವರಿಯನ್ನು (ವಾರ್ನರ್ ಬ್ರದರ್ಸ್ ಡಿಸ್ಕವರಿ) 83 ಬಿಲಿಯನ್ ಡಾಲರ್‌ಗೆ ಖರೀದಿಸುವ ವಿದೇಶಿ ಡೀಲ್ (ನೆಟ್‌ಫ್ಲಿಕ್ಸ್ ವಾರ್ನರ್ ಬ್ರದರ್ಸ್ ಒಪ್ಪಂದ) ಘೋಷಿಸಿದೆ. ವಾರ್ನರ್ ಬ್ರೋಸ್ನ ಹಿರಿತೆರೆ ಮತ್ತು ಕಿರುತೆರೆ ಸ್ಟುಡಿಯೋಗಳು ನೆಟ್ಫ್ಲಿಕ್ಸ್ ತೆಕ್ಕೆಗೆ ಜಾರಲಿವೆ. ಬರೋಬ್ಬರಿ ಏಳುವರೆ ಲಕ್ಷ ಕೋಟಿ ರೂ ಮೊತ್ತದ ಈ ಡೀಲ್ ಭಾರತೀಯ ಸಿನಿಮಾ ರಂಗ ಕಳವಳದಿಂದ ನೋಡುತ್ತಿದೆ. ಭಾರತದ ಚಿತ್ರಮಂದಿರಗಳ ಒಕ್ಕೂಟಗಳಲ್ಲಿ ಪ್ರಮುಖವಾಗಿರುವ ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ (MAI- ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ) ಮೊನ್ನೆ ಬಹಿರಂಗವಾಗಿ ತನ್ನ ದುಗುಡವನ್ನು ಹೊರಹಾಕಿದೆ.

ನೆಟ್ಫ್ಲಿಕ್ಸ್ ವಾರ್ನರ್ ಬ್ರೋಸ್ ಡೀಲ್ನಿಂದ ಭಾರತದ ಚಿತ್ರಮಂದಿರಗಳಿಗೆ ಏನು ಹಿನ್ನಡೆ?

ವಾರ್ನರ್ ಬ್ರೋಸ್ ವಿಶ್ವದ ಅತ್ಯಂತ ಪ್ರತಿಷ್ಠಿತ ಫಿಲಂ ಸ್ಟುಡಿಯೋ ಎನಿಸಿದೆ. ಹಾಲಿವುಡ್ನ ಅದ್ಭುತ ಸಿನಿಮಾಗಳನ್ನು ತೆರೆಗೆ ಕೊಟ್ಟ ಖ್ಯಾತಿ ಆದದ್ದು. ಹ್ಯಾರಿ ಪಾಟರ್ ಸರಣಿಯ ಸಿನಿಮಾಗಳು, ದಿ ಲಾರ್ಡ್ ಆಫ್ ದಿ ರಿಂಗ್ಸ್, ಬ್ಯಾಟ್ಮ್ಯಾನ್, ಸೂಪರ್ ಮ್ಯಾನ್ ಇತ್ಯಾದಿ ಸರಣಿಯ ಸಿನಿಮಾಗಳು, ಕೆಸಬ್ಲಾಂಕಾ (ಕಾಸಾಬ್ಲಾಂಕಾ), ಸಿಟಿಜನ್ ಕೆನ್, ಬಾರ್ಬೀ ಕ್ಲಾಸಿಕ್ ಸಿನಿಮಾಗಳು ವಾರ್ನರ್ ಬ್ರೋಸ್ ಸ್ಟುಡಿಯೋದಿಂದ ನಿರ್ಮಾಣವಾಗಿವೆ.

ಭಾರತೀಯ ಚಿತ್ರರಂಗದಲ್ಲಿ ವಾರ್ನರ್ ಬ್ರೋಸ್ ಛಾಪು ಇದೆ. ಹಲವು ಬಾಲಿವುಡ್ ಸಿನಿಮಾಗಳನ್ನು ಈ ಸ್ಟುಡಿಯೋ ಬಿಡುಗಡೆ ಮಾಡಿದೆ. ವಾರ್ನರ್ ಬ್ರೋಸ್ನಂತಹ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುವ ಹಾಲಿ ದೊಡ್ಡವಡ್ ಸಿನಿಮಾಗಳು ಭಾರತದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ಒಳ್ಳೆಯ ಸರಕಾಗಿವೆ.

ಇದನ್ನೂ ಓದಿ: ಹಾಲಿವುಡ್ ಫೇಮಸ್ ಸ್ಟುಡಿಯೋನ 7.4 ಲಕ್ಷ ಕೋಟಿ ರೂಪಾಯಿಗೆ ಖರೀದಿಸಿದ ನೆಟ್ ಫ್ಲಿಕ್ಸ್

ಭಾರತೀಯ ಮಲ್ಟಿಪ್ಲೆಕ್ಸ್‌ಗಳಿಗೆ ಆತಂಕ ಹುಟ್ಟಿರುವುದು ಇಲ್ಲೇ. ನೆಟ್ಫ್ಲಿಕ್ಸ್ ವಿಶ್ವದ ಅತಿದೊಡ್ಡ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್. ಒಟಿಟಿಯಲ್ಲಿ ಇದು ನಂಬರ್ ಒನ್. ಇದರ ವೆಬ್ ಸೀರೀಸ್ ಸಿನಿಮಾ ಕಾಂಟೆಂಟ್ ಅನ್ನೇ ಮೀರಿಸುವಂತಿದೆ. ಸಿನಿಮಾಗಳನ್ನು ನಿರ್ಮಾಣ ಮಾಡಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡದೆಯೇ ನೇರವಾಗಿ ಒಟಿಟಿಗೆ ರಿಲೀಸ್ ಮಾಡುವುದುಂಟು. ನೆಟ್ಫ್ಲಿಕ್ಸ್ ಅನೇಕ ಬಾರಿ ಇದನ್ನು ಹೇಳಲಾಗಿದೆ. ಸಿನಿಮಾ ಮಾದರಿಯಲ್ಲಿ ತನಗೆ ನಂಬಿಕೆ ಇಲ್ಲ. ಥಿಯೇಟರ್ ನಲ್ಲೇ ಕಾಂಟೆಂಟ್ ರಿಲೀಸ್ ಮಾಡುವ ಆಸೆ ಇಲ್ಲ ಎಂದು ಬಾರಿ ಹೇಳಿದೆ.

ನೆಟ್‌ಫ್ಲಿಕ್ಸ್‌ನ ಈ ನಿಲುವೇ ಭಾರತದ ಮಲ್ಟಿಪ್ಲೆಕ್ಸ್‌ಗಳನ್ನು ಆತಂಕಕ್ಕೆ ತಳ್ಳಿದೆ. ಥಿಯೇಟರ್‌ಗಳಿಗೆ ಬೇಕಾಗುವ ಸರಕುಗಳು ವಾರ್ನರ್ ಬ್ರೋಸ್ ನಿಂದ ನಿರ್ಮಾಣವಾಗುವುದು ನಿಂತು ಹೋದರೆ ತಮ್ಮ ಚಿತ್ರಮಂದಿರಗಳ ಗತಿ ಏನು ಎಂಬುದು ಅವರ ದುಗುಡಕ್ಕೆ ಇರುವ ಕಾರಣ.

ಡೀಲ್ನಿಂದ ಏನೂ ಬದಲಾಗುವುದಿಲ್ಲ: ನೆಟ್ಫ್ಲಿಕ್ಸ್ ಸಮಜಾಯಿಷಿ

ವಾರ್ನರ್ ಬ್ರೋಸ್ ಖರೀದಿಸುವ ಡೀಲ್ನಿಂದ ಯಾವ ಕಾರ್ಯಚಟುವಟಿಕೆಯು ಬದಲಾಗುವುದಿಲ್ಲ ಎಂದು ನೆಟ್ ಫ್ಲಿಕ್ಸ್ ಸ್ಪಷ್ಟಪಡಿಸಿದೆ. ನೆಟ್ಫ್ಲಿಕ್ಸ್ ಮತ್ತು ವಾರ್ನರ್ ಬ್ರೋಸ್ ಎರಡೂ ಕೂಡ ಈಗಿರುವ ರೀತಿಯಲ್ಲೇ ಪ್ರತ್ಯೇಕ ಚಟುವಟಿಕೆ ಮುಂದುವರಿಸುತ್ತವೆ ಎಂದು ನೆಟ್ ಫ್ಲಿಕ್ಸ್ ಹೇಳಿದೆ.

ಇದನ್ನೂ ಓದಿ: ಚಾಟ್‌ಜಿಪಿಟಿ ಬಳಸಿ ವಂಚಕನಿಗೇ ಮಂಕುಬೂದಿ ಎರಚಿದ ವ್ಯಕ್ತಿ; ಹೀಗೊಂದು ಮಾದರಿ ಪ್ರಕರಣ

ಈ ಡಿಸೆಂಬರ್ ನೊಳಗೆ ಡೀಲ್ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ವಾರ್ನರ್ ಬ್ರೋಸ್ನ ಫಿಲಂ ಮತ್ತು ಟಿವಿ ಸ್ಟುಡಿಯೋಗಳು ನೆಟ್ಫ್ಲಿಕ್ಸ್ ಪಾ ಆಯ್ಕೆ. ಎಚ್ಬಿಒದ ಕೇಬಲ್ ನೆಟ್ವರ್ಕ್ ಸಂಪರ್ಕ ಕೆಲವು ಬ್ಯೂಸಿನೆಸ್ಗಳು ಡೀಲ್ನ ಭಾಗವಾಗಿರುವುದಿಲ್ಲ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *