Headlines

ಕೋಲಾರದಲ್ಲಿ ಕಾಡಾನೆಗಳಿಂದ ಟೊಮೆಟೋ ಬೆಳೆ ನಾಶ

ಕೋಲಾರದಲ್ಲಿ ಕಾಡಾನೆಗಳಿಂದ ಟೊಮೆಟೋ ಬೆಳೆ ನಾಶ


ಕೋಲಾರ, ಡಿಸೆಂಬರ್ 08: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿಭಾಗದಲ್ಲಿ ಕಾಡನೆಗಳ ಹಾವಳಿ ಮುಂದುವರೆದಿದ್ದು, ತಮಿಳುನಾಡಿನಿಂದ ಬಂದ ಐದು ಕಾಡಾನೆಗಳು ಟೊಮ್ಯಾಟೊ ಸೇರಿದಂತೆ ಹಲವು ಬೆಳೆಗಳನ್ನು ನಾಶಪಡಿಸಿದೆ. ಇದರಿಂದ ರೈತರಿಗೆ ಹಣ ನಷ್ಟವಾಗದೆ ಆನೆಗಳು ಮನುಷ್ಯರ ಮೇಲೂ ದಾಳಿ ಮಾಡುವ ಆತಂಕ ಉಂಟಾಗಿದೆ. ಈ ಹಿನ್ನೆಲೆ ರೈತರು ರಾತ್ರಿ ವೇಳೆ ತೋಟಗಳಿಗೆ ಹೋಗದಂತೆ ಮತ್ತು ಅರಣ್ಯ ಪ್ರದೇಶದ ದನಕರುಗಳನ್ನು ಮೇಯಿಸದಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *