Headlines

ಅಮೆಜಾನ್ ಪ್ರೈಮ್ ಡೇ ಸೇಲ್: ವಿದ್ಯಾರ್ಥಿಗಳಿಗಾಗಿ ಲ್ಯಾಪ್‌ಟಾಪ್‌ಗಳ ಮೇಲೆ ಭರ್ಜರಿ ಆಫರ್! 50 ಸಾವಿರಕ್ಕಿಂತಲೂ ಕಡಿಮೆ

ಅಮೆಜಾನ್ ಪ್ರೈಮ್ ಡೇ ಸೇಲ್: ವಿದ್ಯಾರ್ಥಿಗಳಿಗಾಗಿ ಲ್ಯಾಪ್‌ಟಾಪ್‌ಗಳ ಮೇಲೆ ಭರ್ಜರಿ ಆಫರ್! 50 ಸಾವಿರಕ್ಕಿಂತಲೂ ಕಡಿಮೆ

ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳ ಮೇಲೆ ಭಾರಿ ರಿಯಾಯಿತಿಗಳು ಲಭ್ಯ. 50 ಸಾವಿರ ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ HP, Dell, Asus, Acer ಮತ್ತು Lenovo ಲ್ಯಾಪ್‌ಟಾಪ್‌ಗಳನ್ನು ಖರೀದಿಸಬಹುದು.
ಈ ಬಾರಿಯ ಅಮೆಜಾನ್‌ನ ಪ್ರೈಮ್ ಡೇ ಸೇಲ್ ನಲ್ಲಿ ವಿದ್ಯಾರ್ಥಿಗಳಿಗಾಗಿ ಭಾರೀ ಆಫರ್ ನೀಡಲಾಗುತ್ತಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲಿ ಈ ಆಫರ್ ಗಳು ಸಿಗುತ್ತಿರೋದರಿಂದ ಹೆಚ್ಚು ಲಾಭವಾಗಲಿದೆ. 50 ಸಾವಿರ ರೂ.ಗಳಿಗಿಂತ ಕಡಿಮೆ ದರದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಲ್ಯಾಪ್‌ಟಾಪ್‌ಗಳು ಸಿಗಲಿವೆ.

HP 15s (AMD Ryzen 5 7520U)

ಬೆಲೆ: 41,900 ರೂಪಾಯಿ.

ಸ್ಟೋರೇಜ್: 16GB RAM ಮತ್ತು 512GB SSD storage

Dell 15 (Intel Core i5 1235U)

ಬೆಲೆ: 44,070 ರೂಪಾಯಿ

ಸ್ಟೋರೇಜ್: 8GB RAM ಮತ್ತು 512GB SSD (12th Gen i5 processor)

Asus Vivobook 15 (AMD Ryzen 7 5825U)

ಬೆಲೆ: 46,990 ರೂಪಾಯಿ

ಸ್ಟೋರೇಜ್: 16GB RAM, 512GB SSD

ಇತರೆ ಫೀಚರ್ಸ್: 15.6 ಇಂಚಿನ FHD ಡಿಸ್‌ಪ್ಲೇ, 1.7ಕೆಜಿ ಚಾಸಿಸ್ ಬ್ಯಾಕ್ಲಿಟ್ ಕೀಬೋರ್ಡ್

Acer Aspire Lite (Intel Core i5 1235U, 12th Gen)

ಬೆಲೆ: 48,990 ರೂಪಾಯಿ

ಸ್ಟೋರೇಜ್: 16GB RAM ಮತ್ತು 1TB SSD

Lenovo ThinkBook 15 G4 (Ryzen 5 5625U)

ಬೆಲೆ: 47,990 ರೂಪಾಯಿ

ಸ್ಟೋರೇಜ್: 6GB RAM ಮತ್ತು 512GB SSD

ಇತರೆ ಫೀಚರ್ಸ್: ಮಲ್ಟಿ ಟಾಸ್ಕಿಂಗ್ ಪರ್ಫಾಮೆನ್ಸ್

Source link

Leave a Reply

Your email address will not be published. Required fields are marked *