ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ವಿಷಯ ಬಂದಾಗ ಎಲ್ಲರೂ ಬದಲಾಗುತ್ತಾರೆ. ಕಿತ್ತಾಡಿಕೊಳ್ಳುತ್ತಾರೆ. ಈಗ ಕಾವ್ಯಾ ಅವರು ರಾಜತ್ನ ನಾಮಿನೇಟ್ ಮಾಡಿದ್ದಾರೆ. ಇದರಿಂದ ಅವರು ಸಿಟ್ಟಾದರು. ಆ ಬಳಿಕ ಧ್ರುವಂತ್ ಹಾಗೂ ರಜತ್ ಮಧ್ಯೆ ಕಿತ್ತಾಟ ಆರಂಭವಾಯಿತು. ಇದು ಕಿತ್ತಾಟಕ್ಕೆ ದಾರಿ ಮಾಡಿಕೊಟ್ಟಿತು. ರಜತ್ ಅವರು ಧ್ರುವಂತ್ ಗೆ ಹೊಡೆಯೋಕೆ ಹೋದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.