Headlines

IPL 2026: ಟಾಪ್-5 ಸೆಟ್​ನಲ್ಲಿ ಹರಾಜಾಗಲಿರುವ 34 ಆಟಗಾರರ ಪಟ್ಟಿ ಇಲ್ಲಿದೆ

IPL 2026: ಐಪಿಎಲ್ 2026ರ ಮಿನಿ ಹರಾಜಿಗಾಗಿ ಅಂತಿಮ ಪಟ್ಟಿ ಸಿದ್ಧವಾಗಿದೆ. ಈ ಬಾರಿ 350 ಆಟಗಾರರು ಹರಾಜಿಗಾಗಿ ಆಯ್ಕೆಯಾಗಿದ್ದಾರೆ. 1390 ಆಟಗಾರರು ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದರೂ, ಅವರಲ್ಲಿ 350 ಆಟಗಾರರು ಮಾತ್ರ ಅಂತಿಮ ಸ್ಥಾನವನ್ನು ಪಡೆದಿದ್ದಾರೆ. ಇವರಲ್ಲಿ ಕೆಲ ಆಟಗಾರರು ಟಾಪ್-5 ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಂತೆ ಮೊದಲ ಸುತ್ತಿನಲ್ಲೇ ಹರಾಜಾಗಲಿರುವ ಸೆಟ್‌ಗಳಲ್ಲಿ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

IPL 2026: ಐಪಿಎಲ್ 2026ರ ಮಿನಿ ಹರಾಜಿಗಾಗಿ ಅಂತಿಮ ಪಟ್ಟಿ ಸಿದ್ಧವಾಗಿದೆ. ಈ ಬಾರಿ 350 ಆಟಗಾರರು ಹರಾಜಿಗಾಗಿ ಆಯ್ಕೆಯಾಗಿದ್ದಾರೆ. 1390 ಆಟಗಾರರು ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದರೂ, ಅವರಲ್ಲಿ 350 ಆಟಗಾರರು ಮಾತ್ರ ಅಂತಿಮ ಸ್ಥಾನವನ್ನು ಪಡೆದಿದ್ದಾರೆ. ಇವರಲ್ಲಿ ಕೆಲ ಆಟಗಾರರು ಟಾಪ್-5 ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಂತೆ ಮೊದಲ ಸುತ್ತಿನಲ್ಲೇ ಹರಾಜಾಗಲಿರುವ ಸೆಟ್‌ಗಳಲ್ಲಿ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

 A1 ಸೆಟ್ ಆಟಗಾರರು: ಗ್ಯಾಸ್ ಅಟ್ಕಿನ್ಸನ್ (ಇಂಗ್ಲೆಂಡ್), ವನಿಂದು ಹಸರಂಗ (ಶ್ರೀಲಂಕಾ), ದೀಪಕ್ ಹೂಡಾ (ಭಾರತ), ವೆಂಕಟೇಶ್ ಅಯ್ಯರ್ (ಭಾರತ), ಲಿಯಾಮ್ ಲಿವಿಂಗ್‌ಸ್ಟೋನ್ (ಇಂಗ್ಲೆಂಡ್), ವಿಯಾನ್ ಮುಲ್ಡರ್ (ಸೌತ್ ಆಫ್ರಿಕಾ), ರಚಿನ್ ರವೀಂದ್ರ (ನ್ಯೂಝಿಲೆಂಡ್)

 ಬಿ1 ಸೆಟ್ ಆಟಗಾರರು: ಡೆವೊನ್ ಕಾನ್ವೆ (ನ್ಯೂಝಿಲೆಂಡ್), ಜೆಕ್ ಫ್ರೆಸರ್ ಮೆಕ್‌ಗುರ್ಕ್ (ಆಸ್ಟ್ರೇಲಿಯಾ), ಕ್ಯಾಮರೋನ್ ಗ್ರೀನ್ (ಆಸ್ಟ್ರೇಲಿಯಾ), ಸರ್ಫರಾಝ್ ಖಾನ್ (ಭಾರತ), ಡೇವಿಡ್ ಮಿಲ್ಲರ್ (ಸೌತ್ ಆಫ್ರಿಕಾ), ಪೃಥ್ವಿ ಶಾ (ಭಾರತ).

ವಿದೇಶ್ ಕೀಪರ್ಸ್ ಸೆಟ್ ಆಟಗಾರರು: ಫಿನ್ ಅಲೆನ್ (ನ್ಯೂಝಿಲೆಂಡ್), ಜಾನಿ ಬೈರ್‌ಸ್ಟೋವ್ (ಇಂಗ್ಲೆಂಡ್), ಕೆಎಸ್ ಭಾರತ್ (ಭಾರತ), ಕ್ವಿಂಟನ್ ಡಿ ಕಾಕ್ (ಸೌತ್ ಆಫ್ರಿಕಾ), ಬೆನ್ ಡಕೆಟ್ (ಇಂಗ್ಲೆಂಡ್), ರಾಮಾನುಲ್ಲಾ ಗುರ್ಬಾಸ್ (ಅಫ್ಘಾನಿಸ್ತಾನ್), ಜೇಮಿ ಸ್ಮಿತ್ (ಇಂಗ್ಲೆಂಡ್).

ವೇಗದ ಬೌಲರ್‌ಗಳ ಸೆಟ್ ಆಟಗಾರರು: ಜೆರಾಲ್ಡ್ ಕೋಟ್ಝಿ (ಸೌತ್ ಆಫ್ರಿಕಾ), ಆಕಾಶ್ ದೀಪ್ (ಭಾರತ), ಜೇಕಬ್ ಡಫಿ (ನ್ಯೂಝಿಲೆಂಡ್), ಫಝಲ್ಹಕ್ ಫಾರೂಕಿ (ಅಫ್ಘಾನಿಸ್ತಾನ್), ಮ್ಯಾಟ್ ಹೆನ್ರಿ (ನ್ಯೂಝಿಲೆಂಡ್), ಸ್ಪೆನ್ಸರ್ ಜಾನ್ಸನ್ (ಆಸ್ಟ್ರೇಲಿಯಾ), ಶಿವಂ ಮಾವಿ (ಭಾರತ), ಅನ್ರಿಕ್ ಮಾವಿ (ಭಾರತ) (ಶ್ರೀಲಂಕಾ).

ಸ್ಪಿನ್ ಬೌಲರ್‌ಗಳ ಸೆಟ್: ರವಿ ಬಿಷ್ಣೋಯ್ (ಭಾರತ), ರಾಹುಲ್ ಚಹರ್ (ಭಾರತ), ಅಕೀಲ್ ಹೊಸೈನ್ (ವೆಸ್ಟ್ ಇಂಡೀಸ್), ಮುಜೀಬ್ ಉರ್ ರೆಹಮಾನ್ (ಅಫ್ಗಾನಿಸ್ತಾನ್), ಮಹೀಶ್ ತೀಕ್ಷ್ಣ (ಶ್ರೀಲಂಕಾ).

ರಂದು ಪ್ರಕಟಿಸಲಾಗಿದೆ – 10:55 am, ಮಂಗಳವಾರ, 9 ಡಿಸೆಂಬರ್ 25

Source link

Leave a Reply

Your email address will not be published. Required fields are marked *