
ರಷ್ಯಾದಲ್ಲಿ ಭಾರತೀಯ ಬೀಡಿಗಳಿಗೆ ಭಾರೀ ಬೇಡಿಕೆಯಿದ್ದು, ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ, ಭಾರತದಲ್ಲಿ ಕೇವಲ 5 ರೂಪಾಯಿಗೆ ಸಿಗುವ ಬಂಗಾಳದ ಬೀಡಿ ಪ್ಯಾಕೆಟ್ ರಷ್ಯಾದಲ್ಲಿ 175 ರೂಪಾಯಿಗೆ (150 ರೂಬಲ್) ಮಾರಾಟವಾಗುತ್ತಿರುವುದು ಕಂಡುಬಂದಿದೆ.
Source link
ಭಾರತದ ಬೀಡಿಗೆ ಫಿದಾ ಆದ ರಷ್ಯನ್ನರು, ಒಂದು ಪ್ಯಾಕೆಟ್ ಇಷ್ಟು ದುಬಾರಿನಾ?